ಸರೋಜಿನಿ ನಾಯ್ಡು
ಭಾರತೀಯ ರಾಜಕಾರಿಣಿ / From Wikipedia, the free encyclopedia
ಸರೋಜಿನಿ ನಾಯ್ಡು “ಭಾರತದ ಕೋಗಿಲೆ” ಎನ್ನುವ ಹೆಸರಿನಿಂದಲೇ ಪ್ರಸಿದ್ಧಿಯಾಗಿದ್ದಾರೆ. ಚಿಕ್ಕಂದಿನಲೇ ಪ್ರಸಿದ್ಧಿ ಹೊಂದಿದ್ದ ಇವರು ಭಾರತದ ಸ್ವಾತಂತ್ರ್ಯ ಹೋರಾಟಗಾರರು, ಕವಯತ್ರಿ. ಇವರು ರಾಷ್ಟ್ರೀಯ ಭಾರತದ ಕಾಂಗ್ರೇಸ್ನ ಮೊದಲನೆಯ ಮಹಿಳಾ ಅಧ್ಯಕ್ಷರಾದವರು ಮತ್ತು ಉತ್ತರ ಪ್ರದೇಶದ ಮೊದಲನೆಯ ಮಹಿಳಾ ರಾಜ್ಯಪಾಲರಾದವರು.[1].
Quick Facts ಸರೋಜಿನಿ ನಾಯ್ಡು, ಜನನ ...
ಸರೋಜಿನಿ ನಾಯ್ಡು | |
---|---|
[[File:![]() ಸರೋಜಿನಿ ನಾಯ್ಡು | |
ಜನನ | ಸರೋಜಿನಿ ಚಟ್ಟೋಪಾಧ್ಯಾಯ ನಾಯ್ಡು (೧೮೭೯-೦೨-೧೩)೧೩ ಫೆಬ್ರವರಿ ೧೮೭೯ ಹೈದರಾಬಾದ್, ಭಾರತ. |
ಮರಣ | 2 March 1949(1949-03-02) (aged 70) |
ಕಾಲ | ಜನನ: ೧೩ನೇ ಫೆಬ್ರುವರಿ ೧೮೭೯- ಮರಣ: ೨ನೇ ಮಾರ್ಚ್ ೧೯೪೯ |
ವಿಷಯ | ಬಹುಭಾಷೆ ಬಲ್ಲವರು |
ಪ್ರಮುಖ ಕೆಲಸ(ಗಳು) | ಉತ್ತರ ಪ್ರದೇಶದ ಮೊದಲ ರಾಜ್ಯಪಾಲರು |
ಬಾಳ ಸಂಗಾತಿ | ಡಾ. ಮುತ್ಯಾಲ ಗೋವಿಂದರಾಜುಲು ನಾಯ್ಡು |
ಮಕ್ಕಳು | ಪದ್ಮಜಾ ನಾಯ್ಡು, ಜಯಸೂರ್ಯ ನಾಯ್ಡು, ಲೀಲಾಮಣಿ ನಾಯ್ಡು, ರಣಧೀರ ನಾಯ್ಡು, ನೀಲಾವರ ನಾಯ್ಡು |
ಸಂಬಂಧಿಗಳು | ತಂದೆ ಅಗೋರೆನಾಥ್ ಚಟ್ಟೋಪಾಧ್ಯರು ಮತ್ತು ತಾಯಿ ಬಂಗಾಳಿ ಕವಿಯಿತ್ರಿಯಾದ ಬರಾಡ ಸುಂದರಿ ದೇವಿ. |
ಪ್ರಭಾವಗಳು
|
Close
![Thumb image](http://upload.wikimedia.org/wikipedia/commons/thumb/9/90/Sarojini_Naidu_Ashes.jpg/640px-Sarojini_Naidu_Ashes.jpg)