ಸದಸ್ಯ:Vinoda mamatharai/ನನ್ನ ಪ್ರಯೋಗಪುಟ
From Wikipedia, the free encyclopedia
ಚಂದ್ರ ತನ್ನ ಕಕ್ಷೆಯಲ್ಲಿ ಸುತ್ತು ಬರುವಾಗ ಕೆಲವೊಂದು ಸಲ ಭೂಮಿಗೆ ಬಹಳ ಹತ್ತಿರದಲ್ಲಿ ಸುತ್ತು ಬರುತ್ತಾನೆ. ಆಗ ಚಂದ್ರ ತುಂಬಾ ದೊಡ್ಡದಾಗಿ ಕಾಣಿಸುತ್ತಾನೆ ಚಂದ್ರನ ಬೆಳಕು ಕೂಡ ಜಾಸ್ತಿ ಇರುತ್ತದೆ.ಪ್ರತಿ ಹುಣ್ಣಮೆಯ ಚಂದ್ರನ ಗಾತ್ರಕ್ಕಿಂತ ೧೪ ಪಾಲು ದೊಡ್ಡದಾಗಿರುತ್ತದೆ .ಹಾಗು ಬೆಳಕು ಕೂಡ ೩೦ ಪಾಲು ಜಾಸ್ತಿ ಇರುತ್ತದೆ .ಇಂತಹ ಒಂದು ಘಟನೆ ೨೦೧೬ ನವೆಂಬರ್ ೧೪ ಸೋಮವಾರ ರಾತ್ರಿ ನಡೆದಿದೆ ಇದನ್ನು ಸೂಪರ್ ಮೂನ್ ಎಂದು ಕರೆಯುತ್ತಾರೆ .ವರ್ಷಕ್ಕೆ ಒಂದು ಎರಡು ಸಲ ಸೂಪರ್ ಮೂನ್ ಬರುತ್ತದೆ .ಆದರೆ ೭೦ ವರ್ಷದ ನಂತರ ಬಂದಿರುವ ನವೆಂಬರ್ ೧೪ರ ಸೂಪರ್ ಮೂನ್ ತುಂಬಾ ವಿಶೇಷ.[1]