ಸದಸ್ಯ:Swathi1940562
From Wikipedia, the free encyclopedia
ನನ್ನ ಹೆಸರು ಸ್ವಾತಿ. ನಾನು ಹುಟ್ಟಿದ್ದು" ದಾವಣಗೆರೆಯಲ್ಲಿ" ಬೆಳೆದದ್ದು" ಬೆಂಗಳೂರಿನಲ್ಲಿ". ನನ್ನ ತಾಯಿ ಒಬ್ಬ ಶಿಕ್ಷಕಿ ,ನನಗೆ ಸರಿ ಯಾವುದು ತಪ್ಪು ಯಾವುದು ಎಂದು ಹೇಳಿಕೊಟ್ಟವರು ಹಾಗೂ ನನ್ನ ತಂದೆ ಎಚ್ಎಎಲ್ನಲ್ಲಿ ಉದ್ಯೋಗವನ್ನು ನಿರ್ವಹಿಸುತ್ತಿದ್ದಾರೆ ಇವರೇ ನನ್ನ ಮಾರ್ಗದರ್ಶಿ . ನನಗೆ ಒಬ್ಬ ಸಹೋದರಿ ಇದ್ದಾಳೆ ಅವಳು ಸಾಫ್ಟ್ವೇರ್ ಎಂಜಿನಿಯರಿಂಗ್ ಆಗಿ ಎಲ್ಎನ್ಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾಳೆ .ನನ್ನ ಹದಿನಾರನೆಯ ಹುಟ್ಟು ಹಬ್ಬಕ್ಕೆ ನನ್ನ ತಂದೆ ತಾಯಿ ನನಗೆ ಒಂದು ವಿಶೇಷವಾದ ಹುಡುಗರೆಯನ್ನು ಕೊಟ್ಟರೂ ಅದು ನನ್ನ ಪ್ರೀತಿಯ ನಾಯಿ ಟಾಮಿ ಅವನು ಇಲ್ಲದೆ ನಮ್ಮ ಕುಟುಂಬ ಒಂದು ಸಂಪೂರ್ಣ ಕುಟುಂಬ ಎಂದು ಹೇಳಲು ಸಾಧ್ಯವಿಲ್ಲ ಅವನೆಂದರೆ ನಮ್ಮ ಮನೆಯಲ್ಲಿ ಎಲ್ಲರಿಗೂ ಅಚ್ಚುಮೆಚ್ಚು .ಪ್ರಾಥಮಿಕ ಶಿಕ್ಷಣವನ್ನು ಸೇಕ್ರೆಡ್ ಹಾರ್ಟ್ಸ್ ಶಾಲೆಯಲ್ಲಿ ಮಾಡಿದೆ , ಪಿಯುಸಿ ಕ್ರೈಸ್ಟ್ ಕಾಲೇಜಿನಲ್ಲಿ ಮಾಡಿದೆ. ನನಗೆ ನೃತ್ಯ ಮಾಡುವುದು ಹಾಗೂ ವಿವಿಧ ನೃತ್ಯಗಳನ್ನು ಕಲಿತುಕೊಳ್ಳುವುದು ಎಂದರೆ ಬಹಳ ಆಸಕ್ತಿ ಹಾಡುವುದು, ಚಿತ್ರ ಬಿಡಿಸುವುದು ಹಾಗೂ ಗಿಡಗಳನ್ನು ಬೆಳೆಸಿ ಅವುಗಳನ್ನು ಪೋಷಿಸುವುದು ಎಂದರೆ ನನಗೆ ತುಂಬಾ ಇಷ್ಟ .ನಾನು ಬಿಡುವಿದ್ದಾಗಲೆಲ್ಲಾ ಹಳೇ ಹಾಡುಗಳನ್ನು ಕೇಳಿ ಅವುಗಳನ್ನು ಹವ್ಯಾಸಿಸುತ್ತೇನೆ . ನಾನು ಇಲ್ಲಿಯವರೆಗೆ ಹಲವನ್ನು ನೃತ್ಯ ಪ್ರದರ್ಶನವನ್ನು ನೀಡಿದ್ದೇನೆ ಹಾಗೂ ಅದರಿಂದ ಜನರು ಮೆಚ್ಚುಗೆ ಸೂಚಿಸಿದಾಗ ಬರುವ ಆನಂದಕ್ಕೆ ಸರಿಸಾಟಿ ಇಲ್ಲ . ನೃತ್ಯ ಮಾಡುವುದೆಂದರೆ ನನಗೆ ಎಲ್ಲಿಲ್ಲದ ಖುಷಿ .ನನಗೆ ಬಾಟನಿ ವಿಷಯದಲ್ಲಿ ಪಿಎಚ್ಡಿ ಮಾಡ್ಬೇಕು ಅಂತ ಅಂದುಕೊಂಡಿದ್ದೇನೆ ಹಾಗೂ ನಾನು ಮಾಡಿಯೇ ತೀರುತ್ತೇನೆ. ಯಾವಾಗ್ಲೂ ಖುಷಿಯಾಗಿ ಎಲ್ಲರನ್ನೂ ಖುಷಿಯಾಗಿರಿ ಸಿ ನನ್ನ ತಂದೆ ತಾಯಿಗೆ ಒಬ್ಬ ಒಳ್ಳೆಯ ಮಗಳಾಗಬೇಕು ಎಂಬುದೇ ನನ್ನ ಗುರಿ .
ನನಗೆ ನಾಯಕಿನಾಗಬೇಕೆಂಬ ಆಸೆ ಆದ್ದರಿಂದಲೇ ನನ್ನ ಶಾಲೆಯಲ್ಲಿ "ಕಲ್ಚರಲ್ ಕ್ಯಪ್ತನ್" ಆಗಲೂ ಸ್ನೇಹಿತರು ಹಾಗೂ ಶಿಕ್ಷಕರು ನಿಲ್ಲಿಸಿ ಎಲೆಕ್ಷನ್ ಅಲ್ಲಿ ಗೆಲ್ಲಿಸಿದರು. ಕಾಲೇಜಿನಲ್ಲಿ ನನ್ನ ನ್ರುತ್ಯ ಬೆಳವಣಿಗೆಯನ್ನು ಕಂಡ ಶಿಕ್ಷಕರು ನನ್ನನ್ನು "ಕಲ್ಛರಲ್ ಸೆಕ್ರೆಟರಿ" ಆಗಿ ಪ್ರೋತ್ಸಾಹಿಸಿದರು. ನಾನು ಹತ್ತನೇ ತರಗತಿಯಲ್ಲಿ ೯೩ ಪರ್ಸೆಂಟೇಜ್ ಮತ್ತು ಪಿಯು ಅಲ್ಲಿ ೭೭ ಪರ್ಸೆಂಟೇಜ್ ಗಳಿಸಿ ಪಾಸಾಗಿದೆ. ಈಗ ನನ್ನ ಶಿಕ್ಷಣವನ್ನು "ಕ್ರೈಸ್ಟ್ ಯೂನಿವರ್ಸಿಟಿ" ಕಾಲೇಜಿನಲ್ಲಿ "ಬಿಎಸ್ಸಿ ಸಿಬ್ಜ಼್"ಏನು ಮಾಡುತ್ತಿದ್ದೇನೆ. ನನಗೆ ಒಟ್ಟು 5 ಭಾಷೆಗಳು ಬರುತ್ತದೆ ಕನ್ನಡ, ತೆಲುಗು, ತಮಿಳು, ಹಿಂದಿ ಮತ್ತು ಇಂಗ್ಲೀಷ್. ಇದನ್ನೆಲ್ಲ ಸಾಧಿಸಲು ಕಾರಣ ನನ್ನ ತಂದೆ ತಾಯಿ. ನಾನು ನಮ್ಮ ದೇಶದ ಮೂಲೆ ಮೂಲೆಯಲ್ಲಿ ಕೂಡ ಓಡಾಡಿದ್ದೇನೆ "ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರ, ತೆಲಂಗಾಣ, ಮಹಾರಾಷ್ಟ್ರ, ಉತ್ತರ ಪ್ರದೇಶ, ಮಧ್ಯಪ್ರದೇಶ, ಡೆಲ್ಲಿ, ರಾಜಸ್ಥಾನ್, ಛತ್ತಿಸ್ಗರ್" ಆದ್ದರಿಂದಲೇ ನಮ್ಮ ದೇಶದ ಪ್ರತಿಯೊಂದು ಹವ್ಯಾಸಗಳು ನನಗೆ ಗೊತ್ತು.
ನನಗೆ ಮುಂದೆ "ಐಎಎಸ್" ಮಾಡಬೇಕೆಂಬ ಆಸೆ ಆದ್ದರಿಂದಲೇ ನಾನು ಅದಕ್ಕಾಗಿ ಈಗಿನಿಂದಲೇ ಓದಲು ಪ್ರಾರಂಭಿಸಿದ್ದೇನೆ ಇದನ್ನು ಕಂಡ ನಮ್ಮ ಪೋಷಕರು ಕೂಡ ಓದಲು ಪ್ರೋತ್ಸಾಹಿಸುತ್ತಿದ್ದಾರೆ. ನನಗೆ ಸುಮ್ಮನೆ ಇರಲು ಇಷ್ಟವಿಲ್ಲ ಆದ್ದರಿಂದಲೇ ನನ್ನನ್ನು ಯಾವುದಾದರೂ ಒಂದು ವಿಭಾಗದಲ್ಲಿ ನನ್ನ ಸಾಧನೆಗಳು ಅಥವಾ ನನ್ನ ನೂರುಪಟ್ಟು ನನ್ನನ್ನು ನಾನು ಒಡಗಿ ಕೆಲಸವನ್ನು ಮಾಡಲು ಇಷ್ಟಪಡುತ್ತೇನೆ. ನನ್ನ ಹವ್ಯಾಸಗಳು "ಗಾಡಿ ಓಡಿಸುವುದು, ಆಟವಾಡುವುದು, ಬುಕ್ ಓದುವುದು, ಟಿವಿ ನೋಡುವುದು, ಮತ್ತು ಹಾಡುಗಳನ್ನು ಕೇಳುವುದು ".ನಾನು ನನ್ನನ್ನು ಈಗ ನಾಟಕರಂಗ ಕಡೆ ತೊಡಗಿಸಲು ಪ್ರಯತ್ನಿಸುತ್ತಿದ್ದೇನೆ. ಇದು ನನ್ನ ಬಗ್ಗೆ ಕಿರು-ಪರಿಚಯ.