ಸದಸ್ಯ:Renuka Adavani/ಶೋಭನಾ ರಾನಡೆ
From Wikipedia, the free encyclopedia
ಶೋಭನಾ ರಾನಡೆ (ಜನನ ೨೬ ಅಕ್ಟೋಬರ್ ೧೯೨೪) ಒಬ್ಬ ಭಾರತೀಯ ಸಮಾಜ ಸೇವಕಿ ಮತ್ತು ಗಾಂಧಿವಾದಿ, ನಿರ್ಗತಿಕ ಮಹಿಳೆಯರು ಮತ್ತು ಮಕ್ಕಳ ಉದ್ದೇಶಕ್ಕಾಗಿ ಅವರು ಮಾಡಿದ ಸೇವೆಗಳಿಗೆ ಹೆಸರುವಾಸಿಯಾಗಿದ್ದಾರೆ. ಸಮಾಜಕ್ಕೆ ಆಕೆಯ ಸೇವೆಗಾಗಿ ಭಾರತ ಸರ್ಕಾರವು ೨೦೧ರಲ್ಲಿ ಪದ್ಮಭೂಷಣ -ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ನೀಡಿ ಗೌರವಿಸಿತು. [1]