ಸದಸ್ಯ:Likhitha K/ನನ್ನ ಪ್ರಯೋಗಪುಟ
From Wikipedia, the free encyclopedia
ಲಂಡನ್ "ಐ" ಲಂಡನ್ನಿನ ಪ್ರಸಿದ್ಧ ಪ್ರೇಕ್ಷಣೀಯ ಸ್ಥಳವಾಗಿದೆ.ಇದರ ನಿರ್ಮಾಣ ೧೯೯೮ ರಲ್ಲಿ ಪ್ರಾರಂಭವಾಯಿತು. ಲಂಡನ್ ಐ ಎಂಬುದು ಒಂದು ದೈತ್ಯ ಚಕ್ರ. ಇದರ ಎತ್ತರ ೧೩೫ಮೀ. ಒಂದು ವರ್ಷದಲ್ಲಿ ತಾಜ್ ಮಹಲ್ ಮತ್ತು ಪಿರಾಮಿಡ್ ಗಿಝಾಕ್ಕೆ ಬರುವ ಪ್ರವಾಸಿಗರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಜನ ಬಂದು ವೀಕ್ಷಿಸುತ್ತಾರೆ.ಲಂಡನ್ ಐ ಒಂದು ವರ್ಷದಲ್ಲಿ ೩೫೦೦ಕಿಲೋ ಮೀಟರ್ ಸುತ್ತುತ್ತದೆ. ಯಾವುದೇ ದಿಕ್ಕಿನಿಂದ ೪೦ ಕಿಲೋಮೀಟರ್ ದೂರದಲ್ಲಿ ನಿಂತು ನೋಡಿದರೆ ಇದು ಕಾಣುತ್ತದೆ. ಪ್ರತಿ ಸುತ್ತಿಗೆ ೮೦೦ ಜನರನ್ನು ಸಾಗಿಸುವ ಸಾಮರ್ಥ್ಯ ಹೊಂದಿದೆ. ಚಕ್ರದ ಒಟ್ಟು ಭಾರವು ೧೦೦೦ಟನ್ ಹೊಂದಿದೆ ಅಥವಾ ೧ಮಿಲಿಯನ್ ಪೌಂಡ್ ನಷ್ಟಿದೆ. ಲಂಡನ್ ಐ ವಿಶ್ವದ ನಾಲ್ಕನೇ ದೊಡ್ಡ ದೈತ್ಯ ಚಕ್ರ. ವಿಶೇಷತೆ ಇದು ಒಂದೇ ಬದಿಯ ಸಹಾಯ ಪಡೆದು ನಿಂತಿದೆ. ಒಂದುವರೆ ವರ್ಷ ಇದರ ನಿರ್ಮಾಣ ಅವಧಿಯಾಗಿದೆ. ಈ ಚಕ್ರದ ವಿನ್ಯಾಸವನ್ನು ಡೇವಿಡ್ ಮಾರ್ಕ್ ಮತ್ತು ಜೂಲಿಯ ಬೆರ್ ಫೀಲ್ದ್ ದಂಪತಿಗಳು ಸೇರಿ ಮಾಡಿದ್ದಾರೆ. ಚಕ್ರದಲ್ಲಿ ನಿಂತು ನೋಡಿದರೆ ಅಲ್ಲಿರುವ ಇತರ ಪ್ರಸಿದ್ಧ ತಾಣಗಳು ಕಾಣಸಿಗುತ್ತದೆ.[8]
ಲಂಡನ್ ಐ
ಲಂಡನ್ ಐ | |
---|---|
Lua error in ಮಾಡ್ಯೂಲ್:Location_map at line 525: Unable to find the specified location map definition: "ಮಾಡ್ಯೂಲ್:Location map/data/Central London" does not exist. | |
ಹಳೆಯ ಹೆಸರುಗಳು | British Airways London Eye
(1999-2008) |
ಇತರೆ ಹೆಸರುಗಳು | Millennium Wheel |
ಸಾಮಾನ್ಯ ಮಾಹಿತಿ | |
ಸ್ಥಿತಿ | ಪೂರ್ಣಗೊಂಡಿದೆ |
ಮಾದರಿ | Ferris wheel |
ಸ್ಥಳ | Westminster, London |
ವಿಳಾಸ | Riverside Building, County Hall, Westminster Bridge Road |
ದೇಶ | United Kingdom |
ನಿರ್ದೇಶಾಂಕ | 51.5033°N 0.1194°W / 51.5033; -0.1194 |
ಪೂರ್ಣಗೊಂಡಿದೆ | March 2000[1] |
ತೆರೆಯುವ ದಿನಾಂಕ | 31 December 1999 (ceremonial, without passengers)[2] 1 February 2000 (first passengers carried)[ಸೂಕ್ತ ಉಲ್ಲೇಖನ ಬೇಕು] 9 March 2000 (opened to general public)[2] |
ಬೆಲೆ | £70 million[3] |
ಮಾಲೀಕ | Merlin Entertainments |
ಎತ್ತರ | 135 metres (443 ft)[4] |
Dimensions | |
ವ್ಯಾಸ | 120 metres (394 ft)[4] |
Design and construction | |
ವಾಸ್ತುಶಿಲ್ಪಿ | Frank Anatole, Nic Bailey, Julia Barfield, Steve Chilton, Malcolm Cook, David Marks, Mark Sparrowhawk[5] |
ವಾಸ್ತುಶಿಲ್ಪ ಸಂಸ್ಥೆ | Marks Barfield[6] |
ಎಂಜಿನಿಯರ್ | Arup[7] |
ಜಾಲ ತಾಣ | |
www.londoneye.com |
ಕಾಣಸಿಗುವ ಸ್ಥಳಗಳು
- ಬಕಿಂಗಮ್ ಅರಮನೆ
- ಸೈಂಟ್ ಪೌಲ್ಸ್ ಕಾಥೆಡ್ರಲ್
- ಸಂಸತ್ತು