ಸದಸ್ಯ:Divya370/ನನ್ನ ಪ್ರಯೋಗಪುಟ/international business machines(IBM)
From Wikipedia, the free encyclopedia
[1]ಇಂಟರ್ನ್ಯಾಷನಲ್ ಬಿಸಿನೆಸ್ ಮೆಷೀನ್ಸ್ ಐಬಿಎಂ ( ಇಂಟರ್ನ್ಯಾಷನಲ್ ಬ್ಯುಸಿನೆಸ್ ಮೆಷೀನ್ಸ್ ಕಾರ್ಪೋರೇಶನ್ ) ಯು ಅಮೆರಿಕದ ಬಹುರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಯಾಗಿದ್ದು, ಅಮೆರಿಕಾ ಸಂಯುಕ್ತ ಸಂಸ್ಥೆ ನ್ಯೂಯಾರ್ಕ್ನ ಅರ್ಮಾಂಕ್ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದ್ದು , 170 ಕ್ಕೂ ಹೆಚ್ಚಿನ ದೇಶಗಳಲ್ಲಿ ಕಾರ್ಯನಿರ್ವಹಿಸುತ್ತದೆ.