ಸದಸ್ಯ:Akasmita/ನನ್ನ ಪ್ರಯೋಗಪುಟ/lesser kestrel
From Wikipedia, the free encyclopedia
ಕಿರು ಚಾಣ (Falco naumanni) ಒಂದು ಸಣ್ಣ ಗಿಡುಗ. ಈ ಜಾತಿಯು ಅಫ್ಘಾನಿಸ್ತಾನ ಮತ್ತು ಮಧ್ಯ ಏಷ್ಯಾದಾದ್ಯಂತ ಮೆಡಿಟರೇನಿಯನ್ ನಿಂದ ಚೀನಾ ಮತ್ತು ಮಂಗೋಲಿಯಾದ ತನಕ ಸಂತಾನೋತ್ಪತ್ತಿ ಮಾಡುತ್ತದೆ.ಇದು ಬೇಸಿಗೆ ವಲಸೆಗಾರ,ಅಲ್ಲದೆ ಆಫ್ರಿಕಾ ಮತ್ತು ಪಾಕಿಸ್ತಾನಕ್ಕೆ ಚಳಿಗಾಲದ ವಲಸೆಗಾರ. ಕೆಲವೊಮ್ಮೆ ಭಾರತ ಮತ್ತು ಇರಾಕ್ ದೇಶಗಳಿಗು ವಲಸೆ ಹೋಗುವುದುಂಟು. ಈ ಜಾತಿಯ ಹೆಸರನ್ನು ಲ್ಯಾಟಿನ್ ಇಂದ ಪಡೆದಿದ್ದು, ಫಾಲ್ಸಿಸ್ (falsis) ಅಂದರೆ ಕುಡಗೋಲು ಎಂದರ್ಥ, ಇದು ಚಾಣಗಳ ಉಗುರುಗಳನ್ನು ಉಲ್ಲೇಖಿಸುತ್ತದೆ.
Quick Facts Lesser kestrel, Conservation status ...
Close
![]() | ಈ ಲೇಖನ ಅಥವಾ ವಿಭಾಗ ವಿಸ್ತರಣೆಯ ಅಥವಾ ಮಹತ್ವದ ಬದಲಾವಣೆಗಳ ಮಧ್ಯಂತರದಲ್ಲಿದೆ. ನೀವೂ ಲೇಖನದ ಅಭಿವೃದ್ಧಿಯಲ್ಲಿ ಸಂಪಾದನೆಗೆ ತೊಡಗಲು ಇಚ್ಛಿಸಿದಲ್ಲಿ, ಸ್ವಾಗತ. ಈ ಲೇಖನ ಅಥವಾ ವಿಭಾಗವನ್ನು ಬಹಳ ದಿನಗಳವರೆಗೆ ಸಂಪಾದಿಸದಿದ್ದಲ್ಲಿ, ದಯವಿಟ್ಟು ಈ ಟೆಂಪ್ಲೇಟನ್ನು ಅಳಿಸಿಹಾಕಿ. ಈ page ಕಡೆಯ ಬಾರಿ ಸಂಪಾದಿಸಿದ್ದು ಇವರು Céréales Killer (ಚರ್ಚೆ | ಕೊಡುಗೆಗಳು) 188040347 ಸೆಕೆಂಡು ಗಳ ಹಿಂದೆ. (ಅಪ್ಡೇಟ್) |