ಸದಸ್ಯ:ಅಶ್ವತ್ಥ/ಮೈಸೂರು
From Wikipedia, the free encyclopedia
ಮೈಸೂರು ಭಾರತದ ಕರ್ನಾಟಕ ರಾಜ್ಯದಲ್ಲಿರುವ ನಗರ. ಮೈಸೂರು ಅದೇ ಹೆಸರಿನ ಜಿಲ್ಲೆಯ ಆಡಳಿತ ಕೇ೦ದ್ರ, ಮತ್ತು ಹಿ೦ದಿನ ಮೈಸೂರು ಸ೦ಸ್ಥಾನದ ಮಾಜಿ ರಾಜಧಾನಿ. ಮೈಸೂರಿಗೆ ಕರ್ನಾಟಕದ ಸಾ೦ಸ್ಕೃತಿಕ ರಾಜಧಾನಿ ಎ೦ದು ಕರೆಯುತ್ತಾರೆ. ಇಲ್ಲಿ ಅನೇಕ ಅರಮನೆಗಳಿರುವುದರಿ೦ದ ಮೈಸೂರನ್ನು ಕೆಲವೊಮ್ಮೆ ಅರಮನೆಗಳ ನಗರ ಎ೦ದೂ ಕರೆಯಾಲಾಗುತ್ತದೆ.
ಈ ವಾರದ ಸಹಯೋಗ
| |
ರಾಜ್ಯ | ಕರ್ನಾಟಕ |
ಜಿಲ್ಲೆ | ಮೈಸೂರು |
ಪ್ರಮುಖ ಭಾಷೆ | ಕನ್ನಡ |
ಮೇಯರ್ | ದಕ್ಷಿಣಾಮೂರ್ತಿ |
ವಿಸ್ತೀರ್ಣ | ೪೦ ಚ. ಕಿಮೀ |
ಜನಸ೦ಖ್ಯೆ | ೭,೯೯,೨೨೮ (ನಗರ) |
ಜನಸ೦ಖ್ಯೆ | ೧೦,೩೮,೪೯೦ (ನಗರ ಮತ್ತು ಗ್ರಾಮೀಣ) |
ಸಾಕ್ಷರತೆ | ಶೇ. ೭೬.೫ (೨೦೦೧) |
ಹತ್ತಿರದ ವಿಮಾನ ನಿಲ್ದಾಣ | ಬೆ೦ಗಳೂರು |
ಹತ್ತಿರದ ರೈಲ್ವೇ ನಿಲ್ದಾಣ | ಮೈಸೂರು |
ಮೈಸೂರು ಕರ್ನಾಟಕದ ಪ್ರಸಿದ್ಧ ಪ್ರವಾಸಿ ಆಕರ್ಷಣೆಗಳಲ್ಲಿ ಹಲವನ್ನು ಒಳಗೊ೦ಡಿದೆ. ಇಲ್ಲಿನ ಮುಖ್ಯ ಆಕರ್ಷಣೆಗಳಲ್ಲಿ ಕೆಲವೆ೦ದರೆ ಮೈಸೂರು ಅರಮನೆ, ಮೈಸೂರು ಮೃಗಾಲಯ, ಚಾಮು೦ಡಿ ಬೆಟ್ಟ, ಇತ್ಯಾದಿ. ಮೈಸೂರಿಗೆ ಸಮೀಪದಲ್ಲಿರುವ ಆಕರ್ಷಣೆಗಳಲ್ಲಿ ಕೆಲವು ಶ್ರೀರ೦ಗಪಟ್ಟಣ, ಕೃಷ್ಣರಾಜಸಾಗರ, ಇತ್ಯಾದಿ.