ಸದಸ್ಯರ ಚರ್ಚೆಪುಟ:VASANTH S.N.
From Wikipedia, the free encyclopedia
ಸಂಪಾದಕರಿಗೆ, ಇತಿಯೋಪಿಯದ ಬಗ್ಗೆ ಲೇಖನ ಬರೆಯುತ್ತಿದ್ದೇನೆ. ಮುಖ್ಯವಾಗಿ ಪುಟವನ್ನು Format ಮಾಡುವಾಗ ತಪ್ಪಿದ್ದೇನೆ ಎಂದು ಅನಿಸುತ್ಥಿದೆ.ದಯವಿಟ್ಟು ಸಹಾಯ ಮಾಡಿ. ಅಂತೆಯೇ ಚಿತ್ರಗಳನ್ನು ಹಾಕುವ ಬಗ್ಗೆ ಕೂಡಾ ಮಾಹಿತಿ ಕೊಡಿ. ````
- ಇತಿಯೋಪಿಯ ಲೇಖನದ formatting ಅನ್ನು ಸರಿಪಡಿಸಿರುವೆ, ಬಹುಶಃ ಅನವಶ್ಯಕ white spaces ಇದ್ದಿರಿಂದ ಹಾಗಾಯಿತೆನಿಸುತ್ತದೆ. ಈಗ ಲೇಖನ ಸರಿಯಾಗಿ ಕಾಣುತ್ತಿದೆ. ಚಿತ್ರಗಳನ್ನು ಸೇರಿಸಲು, ನೀವು ಚಿತ್ರಗಳನ್ನು ಮೊದಲು ಅಪ್ಲೋಡ್ ಮಾಡಬೇಕು. ಅದಕ್ಕೆ side-panelನಲ್ಲಿರುವ ಫೈಲ್ ಅಪ್ಲೋಡ್ ಲಿಂಕ್ ಬಳಸಿ. ಇದಲ್ಲದೆ, ವಿಕಿಮೀಡೀಯ ಕಾಮನ್ಸ್ನಲ್ಲಿರುವ ಎಲ್ಲ ಚಿತ್ರಗಳನ್ನು ನೇರವಾಗಿ ಕನ್ನಡ ವಿಕಿಯಲ್ಲಿ refer ಮಾಡಬಹುದು. ಚಿತ್ರಳನ್ನು ಸೇರಿಸುವ ಬಗ್ಗೆ ಹೆಚ್ಚಿನ ಮಾಹಿತಿಗಾಗಿ, ಆಂಗ್ಲ ವಿಕಿಯ ಈ ಪುಟ ನೋಡಿರಿ. ಇನ್ನೇನಾದರು ಪ್ರಶ್ನೆಗಳಿದ್ದರೆ, ನನ್ನ ಚರ್ಚೆಪುಟದಲ್ಲಿ ಸಂಪರ್ಕಿಸಿರಿ. -- ನವೀನ್ (ಚರ್ಚೆ) ೦೪:೦೩, ೧೯ December ೨೦೦೬ (UTC)
I've been absent for a while, but now I remember why I used to love this site. Thank you, I'll try and check back more frequently. How frequently you update your site? deeacfbgkddddcbk