ಸದಸ್ಯರ ಚರ್ಚೆಪುಟ:Larren menezes/ನನ್ನ ಪ್ರಯೋಗಪುಟ04
From Wikipedia, the free encyclopedia
ಹರ್ಮನ್ ಪ್ರೀತ್ ಕೌರ್ ಭಾರತ ಮಹಿಳ ಕ್ರಿಕೆಟಿಗರು.ಇವರು, ೧೯೮೯ ಮಾರ್ಚ್ ೮ರಂದು. ಅವರು ತಂಡದಲ್ಲಿ ಆಲ್ರೌಂಡರ್ ಆಗಿ ಸ್ತಾನ ಪಡೆದಿದ್ದಾರೆ.ಅವರು, ಭಾರತೀಯ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದಿಂದ, ೨೦೧೭ರಲ್ಲಿ ಅರ್ಜುನ ಪ್ರಶಸ್ತಿಯನ್ನು ಪಡೆದಿದ್ದಾರೆ.[1]
![Thumb image](http://upload.wikimedia.org/wikipedia/commons/thumb/9/90/2016%E2%80%9317_WBBL_ST_v_PS_17-01-21_Kaur_%2803%29.jpg/640px-2016%E2%80%9317_WBBL_ST_v_PS_17-01-21_Kaur_%2803%29.jpg)