![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/3/3e/Stevia_rebaudiana_foliage.jpg/640px-Stevia_rebaudiana_foliage.jpg&w=640&q=50)
ಸಕ್ಕರೆ ಗಿಡ
ಸೂರ್ಯಕಾಂತಿ ಕುಟುಂಬದ ಅಸ್ಟೇಸೇಯ್ ಪ್ರಭೇದದ ಸಸ್ಯ / From Wikipedia, the free encyclopedia
ಸಕ್ಕರೆ ಗಿಡ ಸೂರ್ಯಕಾಂತಿ ಕುಟುಂಬದ ಅಸ್ಟೇಸೇಯ್ ಪ್ರಭೇದದ ಸಸ್ಯ. ಸ್ಟೆವಿಯಾ ರೆಬೌಡಿಯಾನಾ ಇದರ ವೈಜ್ಞಾನಿಕ ಹೆಸರು. ಇದನ್ನು ಸಾಮಾನ್ಯವಾಗಿ ಕ್ಯಾಂಡಿಲೈಫ್,ಸ್ವೀಟ್ಲೀಫ್ ಅಥವಾ ಸಿಹಿ ಎಲೆ ಎಂದು ಕರೆಯಲಾಗುತ್ತದೆ. ಸಕ್ಕರೆ ಗಿಡ ಬ್ರೆಜಿಲ್ ಮತ್ತು ಪೆರುಗ್ವೆ ಪ್ರದೇಶಗಳಲ್ಲಿ ಹೆಚ್ಚಾಗಿ ಬೆಳೆಯುತ್ತದೆ.[1][2]
![Thumb image](http://upload.wikimedia.org/wikipedia/commons/thumb/3/3e/Stevia_rebaudiana_foliage.jpg/640px-Stevia_rebaudiana_foliage.jpg)