ಸಂನ್ಯಾಸಿ ನಳ್ಳಿ
From Wikipedia, the free encyclopedia
ಸಂನ್ಯಾಸಿ ನಳ್ಳಿಯು ಪರಾವಲಂಬಿ ಜೀವನಕ್ಕೆ ಮಾರ್ಪಾಡಾದ ಪ್ಯಾಗುರಿಡೇ ಕುಟುಂಬಕ್ಕೆ ಸೇರಿದ ಒಂದು ನಳ್ಳಿ (ಹರ್ಮಿಟ್ ಕ್ರ್ಯಾಬ್). ಚಿಪ್ಪಿಲ್ಲದ ದೇಹದ ಹಿಂಭಾಗವನ್ನು ರಕ್ಷಿಸಿಕೊಳ್ಳಲೋಸ್ಕರ ಉದರಪಾದಿಗಳ ಖಾಲಿ ಶಂಖಗಳಲ್ಲಿ ಇದರ ನೆಲೆ.[1][2][3] ಸಮುದ್ರ ಹಾಗೂ ಮಹಾಸಾಗರದ ತೀರಪ್ರದೇಶಗಳು ವಾಸಸ್ಥಾನ. ನೂರೈವತ್ತಕ್ಕಿಂತಲೂ ಹೆಚ್ಚು ಪ್ರಭೇದಗಳಿವೆ. ಉದ್ದ ಕೇವಲ 2.5 ಸೆಂಮೀ.
Quick Facts Scientific classification, ಕುಟುಂಬಗಳು ...
ಸಂನ್ಯಾಸಿ ನಳ್ಳಿ Temporal range: Hettangian–Present PreꞒ
Ꞓ
O
S
D
C
P
T
J
K
Pg
N
| |
---|---|
ಡಾರ್ಡಾನಸ್ ಕ್ಯಾಲಿಡಸ್ | |
Scientific classification | |
ಕ್ಷೇತ್ರ: | ಯೂಕ್ಯಾರ್ಯೋಟಾ |
ಸಾಮ್ರಾಜ್ಯ: | ಅನಿಮೇಲಿಯ |
ವಿಭಾಗ: | ಆರ್ಥ್ರೊಪೋಡಾ |
ವರ್ಗ: | ಮ್ಯಾಲಕೊಸ್ಟ್ರಾಕಾ |
ಗಣ: | ಡೆಕಾಪೋಡಾ |
ಉಪಗಣ: | ಪ್ಲೀಯೊಸಯಿಮೇಟಾ |
ಕೆಳಗಣ: | ಅನೊಮೂರಾ |
ಮೇಲ್ಕುಟುಂಬ: | ಪ್ಯಾಗುರಾಯ್ಡೀ Latreille, 1802 |
ಕುಟುಂಬಗಳು | |
|
Close