From Wikipedia, the free encyclopedia
ಸಂಜಯ್ ಲೀಲಾ ಭಂಸಾಲಿ ಭಾರತದ ಚಲನಚಿತ್ರ ನಿರ್ದೇಶಕ ಹಾಗೂ ಬರಹಗಾರರಾಗಿದ್ದಾರೆ. ಇವರು ಫಿಲಮ್ ಅಂಡ್ ಟೆಲಿವಿಷನ್ ಇಂಸ್ಟಿಟ್ಯೂಟ್ ಆಫ್ ಇಂಡಿಯದ ವಿದ್ಯಾರ್ಥಿಯಾಗಿದ್ದರು. ಇವರ ಮಧ್ಯದ ಹೆಸರು 'ಲೀಲಾ' ಇವರ ತಾಯಿಗೆ ಕೊಡುವ ಗೌರವ ಸೂಚನೆಯಾಗಿದೆ.[1] ಎಸ್.ಎಲ್.ಬಿ ಫಿಲಮ್ಸ್ ಎಂಬ ಚಿತ್ರ ನಿರ್ಮಾಣ ಸಂಸ್ಥೆಯನ್ನು ೧೯೯೯ರಲ್ಲಿ ಸ್ಥಾಪಿಸಿದರು.[2]
ಸಂಜಯ್ ಲೀಲಾ ಭಂಸಾಲಿ | |
---|---|
ಜನನ | ೧೯೬೩ ಮುಂಬಾಯಿ, ಭಾರತ |
ರಾಷ್ಟ್ರೀಯತೆ | ಭಾರತೀಯ |
ವೃತ್ತಿ(ಗಳು) | ಚಿತ್ರನಿರ್ದೇಶಕ, ನಿರ್ಮಾಪಕ, ಸಂಗೀತ ನಿರ್ದೇಶಕ |
ಜಾಲತಾಣ | slbfilms.com |
ವರ್ಷ | ಚಿತ್ರ | ನಿರ್ದೇಶಕರು | ನಿರ್ಮಾಪಕರು | ಬರಹಗಾರರು | ಸಂಗೀತ ನಿರ್ದೇಶಕರು |
---|---|---|---|---|---|
೧೯೯೪ | ೧೯೪೨- ಎ ಲವ್ ಸ್ಟೋರಿ | no | ಹೌದು | ||
೧೯೯೬ | ಖಾಮೋಶಿ | ಹೌದು | ಹೌದು | ||
೧೯೯೯ | ಹಮ್ ದಿಲ್ ಚುಕೆ ಹೈ ಸನಮ್ | ಹೌದು | ಹೌದು | ಹೌದು | |
೨೦೦೨ | ದೇವದಾಸ್ | ಹೌದು | |||
೨೦೦೫ | ಬ್ಲ್ಯಾಕ್[3] | ಹೌದು | ಹೌದು | ||
೨೦೦೭ | ಸಾವರಿಯ[4] | ಹೌದು | ಹೌದು | ಹೌದು | |
೨೦೧೦ | ಗುಜ಼ಾರಿಶ್ | ಹೌದು | ಹೌದು | ಹೌದು | ಹೌದು |
೨೦೧೧ | ಮೈ ಫ್ರೆಂಡ್ ಪಿಂಟೊ | ಹೌದು | |||
೨೦೧೨ | ರೌಡಿ ರಾಥೋರ್ | ಹೌದು | |||
೨೦೧೨ | ಶಿರಿನ್ ಫ಼ರಹ್ ಕಿ ತೊ ನಿಕಲ್ ಪಡಿ | ಹೌದು | ಹೌದು | ||
೨೦೧೩ | ಗೋಲಿಯೋನ್ ಕಿ ರಾಸಲೀಲ - ರಾಮ್-ಲೀಲಾ[5] | ಹೌದು | ಹೌದು | ಹೌದು | ಹೌದು |
೨೦೧೫ | ಗಬ್ಬರ್ | ಹೌದು | |||
೨೦೧೫ | ಬಾಜಿ ರಾವ್ ಮಸ್ತಾನಿ | ಹೌದು | ಹೌದು | ಹೌದು | |
೨೦೧೮ | ಪದ್ಮಾವತ್ | ಹೌದು | ಹೌದು | ಹೌದು | ಹೌದು |
೨೦೧೯ | ಮಲಾಯ್ | ಹೌದು | ಹೌದು | ||
೨೦೨೧ | ಗ್ಯಾಂಗ್ ಗುಲಾಬಿಯಾ ಖಾತಿಯಾವಾಡಿ | ಹೌದು | ಹೌದು | ಹೌದು | ಹೌದು |
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.