ಶಿವಕುಮಾರ್ ಶರ್ಮಾ
From Wikipedia, the free encyclopedia
From Wikipedia, the free encyclopedia
ಪಂಡಿತ್ ಶಿವಕುಮಾರ್ ಶರ್ಮಾ(ಜನನ:ಜನವರಿ ೧೩,೧೯೩೮, ಮರಣ :ಮೇ ೧೦,೨೦೨೨) ಇವರು ಹಿಂದುಸ್ತಾನಿ ಸಂಗೀತ ಶೈಲಿಯ ಸಂತೂರ್ ವಾದ್ಯದ ವಾದಕರು. ಸಂತೂರ್ ಇದು ಕಾಶ್ಮೀರ ಕೊಳ್ಳದ ಒಂದು ಜಾನಪದ ವಾದ್ಯ, ಇದನ್ನು ಕೆತ್ತಿದ ಕಟ್ಟಿಗೆಯ ತುಂಡುಗಳಿಂದ ನುಡಿಸಲಾಗುತ್ತದೆ.
ಪಂಡಿತ್. ಶಿವಕುಮಾರ್ ಶರ್ಮ. | |
---|---|
ಹಿನ್ನೆಲೆ ಮಾಹಿತಿ | |
ಜನನ | Jammu, Jammu and Kashmir, British Raj | ೧೩ ಜನವರಿ ೧೯೩೮
ಮರಣ | 10 May 2022 84)[1] ಮುಂಬಯಿ, ಮಹಾರಾಷ್ಟ್ರ, ಭಾರತ | (aged
ಸಂಗೀತ ಶೈಲಿ | ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ |
ವೃತ್ತಿ | ಧ್ವನಿ ರಚನಾಕಾರರು. , ಸಂಗೀತಕಾರರು |
ವಾದ್ಯಗಳು | ಸಂತೂರ್, ತಬಲ |
ಸಕ್ರಿಯ ವರ್ಷಗಳು | ೧೯೫೫-೨೦೨೨ |
Associated acts | ರಾಹುಲ್ ಶರ್ಮ ಹರಿಪ್ರಸಾದ್ ಚೌರಸಿಯ |
ಅಧೀಕೃತ ಜಾಲತಾಣ | santoor |
ಪಂಡಿತ್ ಶಿವಕುಮಾರ ಶರ್ಮರವರು (೮೪) ಸ್ವಲ್ಪ ಸಮಯದಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು, ೧೦, ಮೇ, ೨೦೨೨ ರಂದು ಮುಂಬಯಿನಲ್ಲಿ ನಿಧನರಾದರು.[2]
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.