![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/2/21/Shimon_Peres_in_Brazil_%2528cropped_2%2529.jpg/640px-Shimon_Peres_in_Brazil_%2528cropped_2%2529.jpg&w=640&q=50)
ಶಿಮೊನ್ ಪೆರೆಸ್
ಶಿಮೋನ್ ಪೆರೆಸ್ ದೀರ್ಘಕಾಲ ಇಸ್ರೇಲ್ ರಾಷ್ಟ್ರದ ರಾಜಕೀಯ ನಾಯಕರಾಗಿದ್ದ ಹಿರಿಯ ರಾಜಕಾರಣಿ. / From Wikipedia, the free encyclopedia
ಶಿಮೋನ್ ಪೆರೆಸ್ ದೀರ್ಘಕಾಲ ಇಸ್ರೇಲ್ ರಾಷ್ಟ್ರದ ರಾಜಕೀಯ ನಾಯಕರಾಗಿದ್ದ ಹಿರಿಯ ರಾಜಕಾರಣಿ. ೨೦೦೭-೧೪ರ ಅವಧಿಯಲ್ಲಿ ಇಸ್ರೇಲಿನ ರಾಷ್ಟ್ರಪತಿಯಾಗಿದ್ದ ಪೆರೆಸ್, ೧೯೯೪ರ ನೊಬೆಲ್ ಶಾಂತಿ ಪುರಸ್ಕಾರ ಮತ್ತು ಅಮೇರಿಕ ಸಂಯುಕ್ತ ಸಂಸ್ಥಾನದ ಅತಿ ಉಚ್ಛ ಪ್ರಶಸ್ತಿಯಾದ ಅಧ್ಯಕ್ಷೀಯ ಸ್ವಾತಂತ್ರ್ಯ ಮೆಡಲ್ ಅನ್ನು ೨೦೧೨ರಲ್ಲಿ ಪಡೆದರು.
Quick Facts ಶಿಮೋನ್ ಪೆರೆಸ್, ೯ನೇ ಇಸ್ರೇಲ್ ರಾಷ್ಟ್ರಪತಿ ...
ಶಿಮೋನ್ ಪೆರೆಸ್ | |
---|---|
![]() | |
೯ನೇ ಇಸ್ರೇಲ್ ರಾಷ್ಟ್ರಪತಿ | |
ಅಧಿಕಾರ ಅವಧಿ ನವೆಂಬರ್ ೪,೧೯೯೫ – ಜೂನ್ ೮, ೧೯೯೬ | |
ಪೂರ್ವಾಧಿಕಾರಿ | ಯಿಜ್ತಕ್ ರಬಿನ್ |
ಇಸ್ರೇಲ್ ಪ್ರಧಾನ ಮಂತ್ರಿ | |
ಪ್ರಧಾನ ಮಂತ್ರಿ | ಬೆಂಜಮಿನ್ ನೇತಾನ್ಯಾಹು |
ವೈಯಕ್ತಿಕ ಮಾಹಿತಿ | |
ರಾಷ್ಟ್ರೀಯತೆ | ಇಸ್ರೇಲ್ |
ರಾಜಕೀಯ ಪಕ್ಷ | ಮಿಪಾಇ, ರಫಿ, ಕಾರ್ಮಿಕ, ಕದಿಮಾ |
ಸಂಗಾತಿ(ಗಳು) | ಸೋನ್ಯ ಗಿಲ್ಮನ್ |
ಧರ್ಮ | ಯಹೂದಿ |
Close