ಮನುಷ್ಯನ ಜನನೇಂದ್ರಿಯದ ಹತ್ತಿರ ಇರುವ ಕೂದಲನ್ನುಶಾಟ ಎನ್ನುತ್ತಾರೆ. ಇದು ಹದಿಹರೆಯದ ವಯಸ್ಸಿನಿಂದ ಉದ್ದವಾಗಿ ಬೆಳೆಯಲಾರಂಭಿಸುತ್ತದೆ. ಇದು ಸಂಭೋಗದ ಸಮಯದಲ್ಲಿ ಚರ್ಮಕ್ಕೆ ರಕ್ಷಣೆ ಕೊಡುತ್ತದೆಯಲ್ಲದೇ ಹಲವು ರೀತಿಯಲ್ಲಿ ಸಹಾಯಕಾರಿ.[1] ಆದರೆ ಬಹಳಷ್ಟು ಜನ ಈ ಕೂದಲನ್ನು ಕತ್ತರಿಸುತ್ತಾರೆ ಅಥವಾ ಹೆರೆಯುತ್ತಾರೆ.