ವ್ರೈಟ್ ಸಹೋದರರು, ಒರ್ವಿಲ್ಲೆ (ಜನನ: ಆಗಸ್ಟ್ ೧೯, ೧೮೭೧ – ಮರಣ: ಮೇ ೩೦, ೧೯೧೨ ) ಹಾಗು ವಿಲ್ಬರ್' (ಜನನ: ಏಪ್ರಿಲ್ ೧೬, ೧೮೬೭ – ಮರಣ:ಮೇ ೩೦, ೧೯೧೨ ) ಅಮೇರಿಕಾರಾಷ್ಟ್ರೀಯರು. ವ್ರೈಟ್ ಸಹೋದರರು ಪ್ರಪಂಚದ ಮೊಟ್ಟ ಮೊದಲನೆಯ ವಿಮಾನ ತಯಾರಕರು ಹಾಗು ಪ್ರಪಂಚದ ಮೊಟ್ಟ ಮೊದಲನೆಯ ಸಫಲ ಯಾತ್ರಿಗಳಸಹಿತ ಡಿಸೆಂಬರ್ ೧೭, ೧೯೦೩ ರಂದುವಿಮಾನ ಚಾಲನೆ ಮಾಡಿದವರು.
Quick Facts ಒರ್ವಿಲ್ಲೆ ವ್ರೈಟ್, ಜನನ ...
ಒರ್ವಿಲ್ಲೆ ವ್ರೈಟ್ |
---|
ಭಾವಚಿತ್ರ: 1903 |
ಜನನ | (೧೮೭೧-೦೮-೧೯)೧೯ ಆಗಸ್ಟ್ ೧೮೭೧
Dayton, Ohio |
---|
ಮರಣ | January 30, 1948(1948-01-30) (aged 76)
ಡೆಯ್ಟೊನಾ, ಓಹಿಯೊ |
---|
ವೃತ್ತಿ(ಗಳು) | ಮುದ್ರಣಕಾರ/ಮುದ್ರಕ, ಬೈಸಿಕಲ್ಲು ತಯಾರಕ/ಮಾರಾಟಗಾರ, ವಿಮಾನ ಶೋಧಕ/ತಯಾರಕ, ವಿಮಾನ ಚಾಲಕ / ತರಬೇತಿಕಾರ. |
---|
ಸಂಗಾತಿ | none |
---|
|
|
Close
Quick Facts ವಿಲ್ಬರ್ ವ್ರೈಟ್, ಜನನ ...
ವಿಲ್ಬರ್ ವ್ರೈಟ್ |
---|
ಭಾವಚಿತ್ರ: 1903 |
ಜನನ | (೧೮೬೭-೦೪-೧೬)೧೬ ಏಪ್ರಿಲ್ ೧೮೬೭
ಮಿಲ್ವಿಲ್ಲೇ, ಇಂಡಿಯಾನ |
---|
ಮರಣ | May 30, 1912(1912-05-30) (aged 45)
Dayton, Ohio |
---|
ವೃತ್ತಿ(ಗಳು) | ಮುದ್ರಣಕಾರ, ಬೈಸಿಕಲ್ಲು ತಯಾರಕ/ಮಾರಾಟಗಾರ, ವಿಮಾನ ಶೋಧಕ/ತಯಾರಕ, ವಿಮಾನ ಚಾಲಕ / ತರಬೇತಿಕಾರ. |
---|
ಸಂಗಾತಿ | none |
---|
|
|
Close