![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/9/9a/WTO_members_and_observers.svg/langkn-640px-WTO_members_and_observers.svg.png&w=640&q=50)
ವಿಶ್ವ ವ್ಯಾಪಾರ ಸಂಸ್ಥೆ
From Wikipedia, the free encyclopedia
ವಿಶ್ವ ವ್ಯಾಪಾರ ಸಂಸ್ಥೆ (ಡಬ್ಲ್ಯುಟಿಒ) ಅಂತರರಾಷ್ಟ್ರೀಯ ವ್ಯಾಪಾರವನ್ನು ಮೇಲ್ವಿಚಾರಣೆ ಮಾಡುವ ಹಾಗೂ ಉದಾರೀಕರಣಗೊಳಿಸುವ ಆಶಯ ಹೊಂದಿರುವ ಒಂದು ಅಂತರರಾಷ್ಟ್ರೀಯ ವ್ಯಾಪಾರ ಸಂಸ್ಥೆ. ೧೯೪೮ರಿಂದ ಜಾರಿಯಲ್ಲಿದ್ದ ಸುಂಕಗಳು ಮತ್ತು ವ್ಯಾಪಾರದ ಮೇಲಿನ ಸಾಮಾನ್ಯ ಒಪ್ಪಂದವನ್ನು ಸ್ಥಾನಾಪನ್ನಗೊಳಿಸಿ, ಮರ್ರಾಕೇಶ್ ಒಪ್ಪಂದದನ್ವಯ ಜನವರಿ ೧,೧೯೯೫ರಿಂದ ಸಂಸ್ಥೆಯು ಅಧಿಕೃತವಾಗಿ ಕಾಯಾ೯ರಂಭಿಸಿತು.
Quick Facts ಸ್ಥಾಪನೆ, ಪ್ರಧಾನ ಕಚೇರಿ ...
![]() | |
![]() Members Members, dually represented by the EU Observers Non-participant states
Not applicable | |
ಸ್ಥಾಪನೆ | January 1, 1995 |
---|---|
ಪ್ರಧಾನ ಕಚೇರಿ | Centre William Rappard, Geneva, Switzerland |
Membership | 153 member states |
ಅಧಿಕೃತ ಭಾಷೆ | English, ಫ್ರೆಂಚ್, Spanish[1] |
Director-General | Pascal Lamy |
Budget | 189 million Swiss francs (approx. 182 million USD) in 2009.[2] |
Staff | 625[3] |
ಅಧಿಕೃತ ಜಾಲತಾಣ | wto |
Close