![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/4/42/William_Harvey_2.jpg/640px-William_Harvey_2.jpg&w=640&q=50)
ವಿಲಿಯಮ್ ಹಾರ್ವೆ
From Wikipedia, the free encyclopedia
ವಿಲಿಯಮ್ ಹಾರ್ವೆ (1578-1657)[1] ಇಂಗ್ಲೆಂಡಿನ ಒಬ್ಬ ಚಿಕಿತ್ಸಾವೈದ್ಯ. ಆಧುನಿಕ ಪ್ರಾಯೋಗಿಕ ದೇಹಕ್ರಿಯಾವಿಜ್ಞಾನದ (ಮಾಡರ್ನ್ ಎಕ್ಸ್ಪೆರಿ ಮೆಂಟಲ್ ಫಿಜಿಯಾಲಜಿ) ಜನಕ ಎಂದು ಪ್ರಸಿದ್ಧನಾದವ. ರಕ್ತಪರಿಚಲನೆಯ ಕ್ರಮವನ್ನು ಆವಿಷ್ಕರಿಸಿ ಅದನ್ನು ಸ್ಪಷ್ಟವಾಗಿ ವರ್ಣಿಸಿರುವುದು ಇವನ ಮುಖ್ಯ ಸಾಧನೆ.
![Thumb image](http://upload.wikimedia.org/wikipedia/commons/thumb/4/42/William_Harvey_2.jpg/640px-William_Harvey_2.jpg)