From Wikipedia, the free encyclopedia
ವಿನಯ್ ವರ್ಮಾ ಒಬ್ಬ ಭಾರತೀಯ ನಟ, ಚಿತ್ರಕಥೆಗಾರ ಮತ್ತು ಪಾತ್ರವರ್ಗ ಹಾಗು ನಿರ್ದೇಶಕರಾಗಿದ್ದು, ಅವರು ಮುಖ್ಯವಾಗಿ ತೆಲುಗು ಮತ್ತು ಹಿಂದಿ ಭಾಷೆಯ ಚಲನಚಿತ್ರಗಳಲ್ಲಿಹೆಚ ಕೆಲಸ ಮಾಡುತ್ತಾರೆ.
Vinay Varma | |
---|---|
ಜನನ | Hyderabad, India |
ವೃತ್ತಿ(ಗಳು) | Actor, scriptwriter, casting director |
ಜಾಲತಾಣ | www |
ಸೂತ್ರಧಾರ್ ಸಂಸ್ಥಾಪಕ ವಿನಯ ವರ್ಮಾ ಹವ್ಯಾಸಿ ರಂಗಭೂಮಿಯ ಹವ್ಯಾಸ್ಸಿ ಕಲಾವಿದರಾಗಿ ಪ್ರಾರಂಭಿಸಿದರು. ಅವರು 40 ವರ್ಷಗಳಿಗೂ ಹೆಚ್ಚು ಕಾಲ ರಂಗಭೂಮಿಯ ನಂಟುನೊಂದಿದೆ ತೊಡಗಿಸಿಕೊಂಡಿದ್ದಾರೆ. ಅವರು ಒಂದು ಹಾಲಿವುಡ್ ಚಲನಚಿತ್ರದ ಜೊತೆಗೆ ಹಿಂದಿ ಮತ್ತು ತೆಲುಗು ಭಾಷೆಗಳಲ್ಲಿ 40ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ.[1]
ಡಾ. ಲಕ್ಷ್ಮೀನಾರಾಯಣ ಲಾಲ್ ಬರೆದ ಕಾಫಿ ಹೌಸ್ ಮೇ ಇಂತೇಜಾರ ನಾಟಕದೊಂದಿಗೆ ಅವರು ತಮ್ಮ ರಂಗಭೂಮಿಯ ವೃತ್ತಿಜೀವನವನ್ನು ಪ್ರಾರಂಭಿಸಿದರು.
ವರ್ಮಾ ಅವರು ನಟನೆಯನ್ನು ಮುಂದುವರಿಸಲು ತಮ್ಮ ಬ್ಯಾಂಕಿಂಗ್ ಕೆಲಕ್ಕೆ ರಾಜನಾಮೆ ನೀಡಿದರು. [2][3][4][5][6]
ಅವರು 45ಕ್ಕೂ ಹೆಚ್ಚುರಂಗ ನಾಟಕಗಳನ್ನು ನಿರ್ದೇಶಿಸಿದ್ದಾರೆ ಮತ್ತು 50ಕ್ಕೂ ಹೆಚ್ಚು ಚಲನ ಚಿತ್ರಗಳಲ್ಲಿ ನಟಿಸಿದ್ದು, ಭಾರತ ಮತ್ತು ವಿದೇಶಗಳಲ್ಲಿ 200ಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿದ್ದಾರೆ. ಅವರ ಕೆಲವು ಪ್ರದರ್ಶನಗಳಲ್ಲಿ ನಟಸಮ್ರಾಟ್, ರಕ್ತಬೀಜ್, ಮೈ ರಾಹಿ ಮಾಸೂಮ್, ಸಿಯಾ ಹಾಶಿಯ, ಸ್ಟ್ರಾಂಗರ್ ದಾನ್ ಸೂಪರಮ್ಯಾನ, ಮೈ ನಾಥುರಾಮ್ ಗೋಡ್ಸೆ, ಡೆತ್ ವಾಚ್, ಕಂಜೂಸ್ ಮಕ್ಕಿ ಚೂಸ್, ಡೇವಿಡ್ ಮಾಮೆಟ್ ಅವರ ಒಲಿಯಾನಾ ಸೇರಿವೆ.[7][8][9][10][11] ಅವರ ನಾಟಕ ಮೈ ರಾಹಿ ಮಾಸೂಮ್ ಬರಹಗಾರ ಡಾ ರಾಹಿ ಮಾಸೂಂ ರಝಾ ಅವರ ಜೀವನವನ್ನು ಆಧರಿಸಿದೆ ನಾಟಕವಾಗಿದೆ. ಹೈದರಾಬಾದ್ ಜೊತೆಗೆ, ಮುಂಬೈ
ಕಾಲಾ ಘೋಡಾ ಆರ್ಟ್ಸ್ ಫೆಸ್ಟಿವಲ್,
ಕೋಲ್ಕತ್ತಾ 3ನೇ ಮಿನರ್ವಾ ನ್ಯಾಷನಲ್ ಥಿಯೇಟರ್ ಫೆಸ್ಟಿವൽ,
ಕೊಲ್ಹಾಪುರ ಪ್ರತ್ಯಯ್ ಥಿಯೇಟರ್ ಫೆಸ್ಟಿವೆಲ್, ನವದೆಹಲಿಯ 12ನೇ ಭಾರತ ರಂಗ ಮಹೋತ್ಸವ, ಅಲಹಾಬಾದ್ 22ನೇ ರಾಷ್ಟ್ರೀಯ ನಾಟಕ ಉತ್ಸವ,
8ನೇ ವಿಶ್ವ ರಂಗಭೂಮಿ ಒಲಿಂಪಿಕ್ಸ್-ಚಂಡೀಗಢ,
ಪುಣೆ ಫಿಲ್ಮ್ ಅಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ-
ಪುಣೆಯಲ್ಲಿ ಮೈ ರಾಹಿ ಮಾಸೂಮ್ ಪ್ರದರ್ಶನವಾಗಿದೆ. ಇದನ್ನು ಚೆನ್ನೈ, ಅಹಮದಾಬಾದ್, ಇಂದೋರ್, ಬೆಂಗಳೂರು ಇತ್ಯಾದಿಗಳಲ್ಲಿ ಪ್ರದರ್ಶಿಸಲಾಯಿತು. ವಿನಯ್ ವರ್ಮಾ ಅವರನ್ನು ಲಂಡನ್ ಸೊಸೈಟಿ ಆಫ್ ಫ್ರೆಂಡ್ಸ್ ಇಂಟರ್ನ್ಯಾಷನಲ್, ಮೈ ರಾಹಿ ಮಾಸೂಮ್ ಅನ್ನು ಪ್ರದರ್ಶಿಸಲು ಆಹ್ವಾನಿಸಿತು.[12] 2018ರ ಮಾರ್ಚ್ 2ರಂದು, ಮೈ ರಾಹಿ ಮಾಸೂಮ್ ತನ್ನ 50ನೇ ಪ್ರದರ್ಶನವನ್ನು ಭಾರತದ ಹೈದರಾಬಾದನಲ್ಲಿ ಪ್ರದರ್ಶಗೊಂಡಿತು.
ರಂಗ ನಿರ್ದೇಶಕರಾಗಿ, ಅವರ ಕೆಲವು ಪ್ರಸಿದ್ಧ ನಾಟಕಗಳು ಹೀಗಿವೆಃ
ವರ್ಮಾ ಅವರು 1999ರಿಂದ ಸೂತ್ರಧಾರನಲ್ಲಿ, ಧ್ವನಿ ಮತ್ತು ದೇಹ ಭಾಷಾ ಕಾರ್ಯಾಗಾರಗಳನ್ನು ನಡೆಸುತ್ತಿದ್ದು, ನೂರಕ್ಕೂ ಹೆಚ್ಚು ಕಲಾ ಪ್ರತಿಭೆಗಳನ್ನು ಗುರುತಿಸಿ ತರಬೇತಿ ನೀಡಿದ್ದಾರೆ. ಆತನಿಂದ ತರಬೇತಿ ಪಡೆದ ನಟುರುಗಾಳದ ವಿಜಯ್ ವರ್ಮಾ, ಶ್ರೀ ವಿಷ್ಣು, ಅದಿತಿ ಶರ್ಮಾ (ಕಸಮ್ ತೇರೇ ಪ್ಯಾರ್ ಕಿ) ವಿಜಯ್ ದೇವರಕೊಂಡ, ಆನಂದ್ ದೇವರಕೊಂಡ, ಮತ್ತು ಅಬೆರಾಮ್ ವರ್ಮಾ ಸಿನೆಮಾ ರಂಗದಲ್ಲಿ ಜನ ಪ್ರಿಯ ಕಲಾವಿದರಾಗಿದ್ದರೆ [24][25][26]
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.