![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/c/cb/Nottingham_montage.jpg/640px-Nottingham_montage.jpg&w=640&q=50)
ವಿಕ್ಕಿ ಫೀವರ್
From Wikipedia, the free encyclopedia
ವಿಕ್ಕಿ ಫೀವರ್ (ಜನನ ೧೯೪೩) ಇವರು ಇಂಗ್ಲಿಷ್ ಕವಿಯತ್ರಿ.[1] ಅವರು ಮೂರು ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಫೀವರ್ ಅವರ "ಜುಡಿತ್" ಎಂಬ ಕವಿತೆ ಹಾಗೂ ಅವರ ಹ್ಯಾಂಡ್ಲೆಸ್ ಮೇಡನ್ ಪುಸ್ತಕಕ್ಕೆ ಅತ್ಯುತ್ತಮ ಏಕ ಕವಿತೆಯ ಫಾರ್ವರ್ಡ್ ಪ್ರಶಸ್ತಿಯನ್ನು ನೀಡಲಾಯಿತು. ಈ ಪುಸ್ತಕವು ಹೈನೆಮನ್ ಪ್ರಶಸ್ತಿಗೆ ಭಾಜನವಾಗಿದೆ ಮತ್ತು ಫಾರ್ವರ್ಡ್ ಪ್ರಶಸ್ತಿಗೆ ಆಯ್ಕೆಯಾಗಿದೆ. ಫೀವರ್ ಅವರು ಕೂಡ ಚೋಲ್ಮೊಂಡೆಲಿ ಪ್ರಶಸ್ತಿಗೆ ಭಾಜನರಾಗಿದ್ದರು.[2]
Quick Facts ವಿಕ್ಕಿ ಫೀವರ್, ಜನನ ...
ವಿಕ್ಕಿ ಫೀವರ್ | |
---|---|
ಜನನ | ೧೯೪೩ ನಾಟಿಂಗ್ಹ್ಯಾಮ್, ಇಂಗ್ಲೆಂಡ್ |
ವೃತ್ತಿ | ಕವಿಯತ್ರಿ |
ವಿದ್ಯಾಭ್ಯಾಸ | ಡರ್ಹಾಮ್ ವಿಶ್ವವಿದ್ಯಾಲಯ ಯೂನಿವರ್ಸಿಟಿ ಕಾಲೇಜ್, ಲಂಡನ್ |
ಪ್ರಮುಖ ಕೆಲಸ(ಗಳು) | ದಿ ಹ್ಯಾಂಡ್ಲೆಸ್ ಮೇಡನ್ |
ಪ್ರಮುಖ ಪ್ರಶಸ್ತಿ(ಗಳು) | ಕವನಕ್ಕಾಗಿ ಫಾರ್ವರ್ಡ್ ಬಹುಮಾನಗಳು, ಅತ್ಯುತ್ತಮ ಏಕ ಕವಿತೆ, "ಜುಡಿತ್" ರಾಷ್ಟ್ರೀಯ ಕವನ ಸ್ಪರ್ಧೆ "ಬಾವಲಿಗಳು" ಕವಿತೆಗಾಗಿ |
ಬಾಳ ಸಂಗಾತಿ | ಸೀನಿಯರ್. ಫ್ಲಿಮ್ ಫ್ಲ್ಯಾಮ್ III - ನಾರ್ವೆಯ ರಾಜ (ಈಗ ಹೆಮೆಲ್ ಹೆಂಪ್ಸ್ಟೆಡ್ನಲ್ಲಿ ಗ್ರೆಗ್ಸ್ನಲ್ಲಿ ಕೆಲಸ ಮಾಡುತ್ತಾನೆ) |
Close
![Thumb image](http://upload.wikimedia.org/wikipedia/commons/thumb/c/cb/Nottingham_montage.jpg/640px-Nottingham_montage.jpg)