ಕನ್ನಡ ವಿಕಿಪೀಡಿಯಕ್ಕೆ ಈಗ ದಶಮಾನೋತ್ಸವ. ಬನ್ನಿ. ಸಂಭ್ರಮದಿಂದ ಆಚರಿಸೋಣ. ವಿಕಿಪೀಡಿಯಾದಲ್ಲಿ ಜ್ಞಾನವನ್ನು ಹಂಚಿಕೊಳ್ಳುತ್ತಿರುವ ಎಲ್ಲರಿಗೂ ಅಭಿನಂದನೆಗಳು. ಕನ್ನಡ ವಿಕಿಪೀಡಿಯ ಮತ್ತಷ್ಟು ಬೆಳೆಯಲಿ, ಮತ್ತಷ್ಟು ಜ್ಞಾನದ ಸೊಗಡು ಎಲ್ಲರಿಗೂ ಹರಡಲಿ ಎಂದು ಆಶಿಸುತ್ತ, ನಿಮ್ಮೆಲ್ಲರನ್ನೂ ವಾರ್ಷಿಕೋತ್ಸವದ ಆಚರಣೆಗೆ ಆಹ್ವಾನಿಸುತ್ತಿದ್ದೇವೆ.
ಕನ್ನಡ ವಿಕಿಪೀಡಿಯ ಬಗ್ಗೆ, ಅದರಲ್ಲಿ ಹೊಸ ಲೇಖನಗಳನ್ನು ಸಂಪಾದಿಸುವುದರ ಬಗ್ಗೆ, ಹಳೆಯ ಲೇಖನಗಳ ಸಂವರ್ಧನೆಯ ಬಗ್ಗೆ ನಿಮ್ಮ ಗೆಳಯರಿಗೆ, ಸಹವರ್ತಿಗಳಿಗೆ ತಿಳಿಸುತ್ತಾ, ನೀವೂ ಆಚರಣೆಯಲ್ಲಿ ಭಾಗವಹಿಸಬಹುದು. ಸಣ್ಣದೊಂದು ಕಾರ್ಯಾಗಾರವನ್ನು ನೀವು ಇರುವೆಡೆಯಲ್ಲಿಯೇ ಕೆಲವೇ ನಿಮಿಷಗಳಲ್ಲಿ ಆಯೋಜಿಸಬಹುದು.
- ದಶಮಾನೋತ್ಸದ ಆಚರಣೆ
- ವಿಕಿಪೀಡಿಯ ಪರಿಚಯ
- ವಿಕಿಪೀಡಿಯಕ್ಕೆ ಸಂಪಾದಕ ಆಗುವ ವಿಧಾನ
- ವಿಕಿಪೀಡಿಯಕ್ಕೆ ಲೇಖನಗಳನ್ನು ಸೇರಿಸುವ ಬಗ್ಗೆ ಪ್ರಾತ್ಯಕ್ಷಿಕೆ
- ವಿಕಿಪೀಡಿಯಕ್ಕೆ ಚಿತ್ರಗಳನ್ನು ಸೇರಿಸುವ ಬಗ್ಗೆ ಪ್ರಾತ್ಯಕ್ಷಿಕೆ
- ಕನ್ನಡದ ವಿಶ್ವಕೋಶದಲ್ಲಿ ಇರಲೇ ಬೇಕಾದ ವಿಷಯಗಳ ಪಟ್ಟಿ ತಯಾರಿಸುವುದು
- ವಿಕಿಪೀಡಿಯಕ್ಕೆ ಲೇಖನ ಮತ್ತು ಚಿತ್ರ ಸೇರಿಸುವುದು
ಡಾ. ಎಚ್. ನರಸಿಂಹಯ್ಯ ಸಭಾಂಗಣ,
ನ್ಯಾಶನಲ್ ಕಾಲೇಜು, ಬಸವನಗುಡಿ
ಬೆಂಗಳೂರು - ೫೬೦೦೦೪
- ೯:೩೦-೧೦:೦೦ ನೋಂದಣಿ
- ೧೦:೦೦ ರಿಂದ ೧೧:೦೦ ಸಭಾ ಕಾರ್ಯಕ್ರಮ
- ಸ್ವಾಗತ ಗೀತೆ – ಲಕ್ಷ್ಮಿ ಚೈತನ್ಯ
- ಸ್ವಾಗತ ಮತ್ತು ನಿರ್ವಹಣೆ – ಡಾ. ಎ. ಸತ್ಯನಾರಾಯಣ
- ಪ್ರಸ್ತಾವನೆ – ಡಾ. ಯು. ಬಿ. ಪವನಜ
- ಮುಖ್ಯ ಅತಿಥಿಗಳ ಮಾತು
- ಡಾ. ಯು. ಆರ್. ಅನಂತಮೂರ್ತಿ
- ನಾಡೋಜ ಪ್ರೊ.ಜಿ. ವೆಂಕಟಸುಬ್ಬಯ್ಯ
- ರವಿ ಹೆಗಡೆ, ಸಮೂಹ ಸಂಪಾದಕ, ಉದಯವಾಣಿ
- ಹತ್ತು ವರ್ಷದಲ್ಲಿ ಉತ್ತಮ ಕೆಲಸ ಮಾಡಿದ ಪ್ರಮುಖ ವಿಕಿಪೀಡಿಯನ್ನರುಗಳಿಗೆ ಮತ್ತು ನಿರ್ವಾಹಕರುಗಳಿಗೆ ಸ್ಮರಣಿಕೆ ನೀಡಿಕೆ
- ಧನ್ಯವಾದ ಸಮರ್ಪಣೆ
- ೧೧:೦೦ – ೧೧:೧೫ – ಚಹಾ
- ೧೧:೧೫-೧೨:೦೦
- ಕನ್ನಡ ವಿಕಿಪೀಡಿಯ ಪ್ರಾತ್ಯಕ್ಷಿಕೆ - ಓಂಶಿವಪ್ರಕಾಶ
- ಕ್ರಿಯೇಟಿವ್ ಕಾಮನ್ಸ್ – ಕಿರಣ್ ರವಿಕುಮಾರ
- ವಿಕಿಪೀಡಿಯನ್ನರುಗಳ ಮಾತು
- ೧೨:೦೦-೧೩:೦೦ – ಕನ್ನಡ ವಿಕಿಪೀಡಿಯ ಸಂಪಾದನೋತ್ಸವ (edit-a-thon)
- ಲೇಖನಗಳನ್ನು ಸಿದ್ಧ ಮಾಡಿಕೊಂಡು ಬಂದು ಲೇಖನ ಸೇರಿಸುವುದು.
ದಶಮಾನೋತ್ಸದ ಆಚರಣೆಯ ರೂಪರೇಶದ ಬಗ್ಗೆ ಐ ಆರ್ ಸಿ ಚರ್ಚೆಯಲ್ಲಿ ಭಾಗವಹಿಸಿ. ದಿನಾಂಕ - ೨೪-೧೦-೨೦೧೩ ಸಂಜೆ ೮-೦೦ ರಿಂದ ೯-೦೦ ಗಂಟೆಯವರೆಗೆ.
IRC channel on freenode: #wikipedia-kn
ಐ.ಆರ್.ಸಿಯನ್ನು ಇದುವರೆಗೆ ಬಳಸಿ ಅಭ್ಯಾಸವಿಲ್ಲದವರು ಈ ಕೆಳಗಿನ ವೆಬ್ಚಾಟ್ ಲಿಂಕ್ ಬಳಸಬಹುದು.
ವೆಬ್ಚಾಟ್ - ಫ್ರೀನೋಡ್ - ವಿಕಿಪೀಡಿಯ ಕನ್ನಡ ಚಾನಲ್
|
ವಿಕಿಪೀಡಿಯ ದಶಮಾನೋತ್ಸವ @ ಬೆಂಗಳೂರು |
|
ಕನ್ನಡ ವಿಕಿಪೀಡಿಯ ೧೦ ವಸಂತಗಳನ್ನು ಪೂರೈಸಿರುವ ಸಂತಸವನ್ನು ಹಂಚಿಕೊಳ್ಳಲು ಈ ಮೂಲಕ ಎಲ್ಲ ವಿಕಿಪೀಡಿಯನ್ನರನ್ನು ಆಹ್ವಾನಿಸುತ್ತಿದ್ದೇವೆ. ಇದೇ ಭಾನುವಾರ, ನವೆಂಬರ್ ೧೭, ೨೦೧೩ರಂದು ಡಾ. ಎಚ್. ನರಸಿಂಹಯ್ಯ ಸಭಾಂಗಣ, ನ್ಯಾಶನಲ್ ಕಾಲೇಜು, ಬಸವನಗುಡಿ ಬೆಂಗಳೂರು - ೫೬೦೦೦೪ - ಇಲ್ಲಿ ನೆಡೆಯಲಿರುವ ದಶಮಾನೋತ್ಸವ ಸಮಾರಂಭದಲ್ಲಿ ಭಾಗವಹಿಸಿ. ನಿಮ್ಮ ಭಾಗವಹಿಸುವಿಕೆಯನ್ನು ಕಾರ್ಯಕ್ರಮ ಪುಟದ ಕೊನೆಯಲ್ಲಿರುವ ಪಟ್ಟಿಯಲ್ಲಿ ಸೇರಿಸಿ. ವಿಕಿಪೀಡಿಯದ ಸುತ್ತ ಕೆಲಸ ಮಾಡುತ್ತಿರುವ ಅನೇಕರನ್ನು ಭೇಟಿಯಾಗಲು ಈ ಕಾರ್ಯಕ್ರಮ ವೇದಿಕೆಯಾಗಲಿದೆ. |
- ಓಂಶಿವಪ್ರಕಾಶ್/ಚರ್ಚೆ/ಕಾಣಿಕೆಗಳು ೧೫:೧೦, ೧೨ ನವೆಂಬರ್ ೨೦೧೩ (UTC)
- ಪವನಜ
- ಹರೀಶ / ಚರ್ಚೆ / ಕಾಣಿಕೆಗಳು ೧೭:೪೬, ೧೨ ನವೆಂಬರ್ ೨೦೧೩ (UTC)
- ಕಿರಣ್ ರವಿಕುಮಾರ್
- ಹರೀಶ್ ಕೆ ಸಿ/ಚರ್ಚೆ/ಕಾಣಿಕೆಗಳು
- ಮಾನಸ ಜಿ ಎನ್
- ಶಿವಕುಮಾರ್ ನಾಯಕ್
- ಮಮತಾ ಪಾಟೀಲ್
ನೀವೂ ಭಾಗಿಯಾಗಲು ಇಚ್ಚಿಸುವುದಾದರೆ ನಿಮ್ಮ ಹೆಸರನ್ನು # ಮುಂದೆ ಸೇರಿಸಿ ಅಥವಾ ~ ಅನ್ನು ನಾಲ್ಕು ಭಾರಿ ಟೈಪಿಸಿ ಸಹಿ ಮಾಡಿ.
- ಮಾ ಕೃ ಮಂಜು
- ಸೂರಜ್ ಕೆ
- ಪ್ರಸನ್ನ ಹೆಗಡೆ
- ಪವಿತ್ರ ಹೆಚ್/ಚರ್ಚೆ ೦೪:೫೧, ೨೮ ಅಕ್ಟೋಬರ್ ೨೦೧೩ (UTC)
- ಅಶ್ವಥ ಜೋಷಿ
- Akashbalakrishna (talk) ೧೬:೩೯, ೧೨ ನವೆಂಬರ್ ೨೦೧೩ (UTC)ಆಕಾಶ್.ಬಿ
- ವಿನೋದ ವಿಶ್ವಕರ್ಮ
- ತಿರು ಶ್ರೀಧರ --Tirusri (talk) ೦೬:೨೮, ೧೩ ನವೆಂಬರ್ ೨೦೧೩ (UTC)
- ರಾಜೇಂದ್ರ ನಾಡಗೌಡ ಸದಸ್ಯ
- ಅಶ್ವಥ .ಕೆ ಎನ್ (kaanana ಮತ್ತು ShBees ಪರವಾಗಿ)
- ಮುರಳಿ.ಎಸ್ಸದಸ್ಯ
- Nagesh O S
- Mahadev K C
- Muniraju H A
- ತ್ರಿಲೋಚನ
- ಅಶ್ವಥ್ ಸಂಪಾಜೆ
- ಪದ್ಮ ಎ
- Lokesh M
- ಸೂರ್ಯ ನಾರಾಯಣ ಜಿ
- ಸ್ವಸ್ತಿಕ್ ಯುಕೆ
- Ravichandra s v
- ಆದಿತ್ಯ
- ನಾಗಮಣಿ
- ಟಿ. ಜಿ. ಶ್ರೀನಿಧಿ (talk) ೧೬:೨೪, ೧೨ ನವೆಂಬರ್ ೨೦೧೩ (UTC)
- VASANTH S.N. (talk) ೧೧:೪೮, ೧೩ ನವೆಂಬರ್ ೨೦೧೩ (UTC)
- --Arjunaraoc (talk) ೧೦:೦೦, ೧೪ ನವೆಂಬರ್ ೨೦೧೩ (UTC)
- రహ్మానుద్దీన్ (talk) ೧೨:೪೩, ೧೪ ನವೆಂಬರ್ ೨೦೧೩ (UTC)
- Sowmyan Tirumurti
- ಪಾಲಗಿರಿ (talk) ೧೪:೧೮, ೧೭ ನವೆಂಬರ್ ೨೦೧೩ (UTC)
ವಿಕಿಪೀಡಿಯ:ಸಮ್ಮಿಲನ/ದಶಮಾನೋತ್ಸವ, ನ್ಯಾಶನಲ್ ಕಾಲೇಜು, ಬಸವನಗುಡಿ
ವಿಕಿಪೀಡಿಯ:ಸಮ್ಮಿಲನ/ದಶಮಾನೋತ್ಸವ, ನ್ಯಾಶನಲ್ ಕಾಲೇಜು, ಬಸವನಗುಡಿ
ವಿಕಿಪೀಡಿಯ:ಸಮ್ಮಿಲನ/ದಶಮಾನೋತ್ಸವ
ವಿಕಿಪೀಡಿಯ:ಸಮ್ಮಿಲನ/ದಶಮಾನೋತ್ಸವ
ವಿಕಿಪೀಡಿಯ:ಸಮ್ಮಿಲನ/ದಶಮಾನೋತ್ಸವ
ವಿಕಿಪೀಡಿಯ:ಸಮ್ಮಿಲನ/ದಶಮಾನೋತ್ಸವ
ವಿಕಿಪೀಡಿಯ:ಸಮ್ಮಿಲನ/ದಶಮಾನೋತ್ಸವ, ಸ್ವಾಗತ ಗೀತೆ – ಲಕ್ಷ್ಮಿ ಚೈತನ್ಯ
ವಿಕಿಪೀಡಿಯ:ಸಮ್ಮಿಲನ/ದಶಮಾನೋತ್ಸವ, ಮುಖ್ಯ ಅತಿಥಿಗಳ ಮಾತು
ವಿಕಿಪೀಡಿಯ:ಸಮ್ಮಿಲನ/ದಶಮಾನೋತ್ಸವ, ಮುಖ್ಯ ಅತಿಥಿಗಳ ಮಾತು
ವಿಕಿಪೀಡಿಯ:ಸಮ್ಮಿಲನ/ದಶಮಾನೋತ್ಸವ
ವಿಕಿಪೀಡಿಯ:ಸಮ್ಮಿಲನ/ದಶಮಾನೋತ್ಸವ
ವಿಕಿಪೀಡಿಯ:ಸಮ್ಮಿಲನ/ದಶಮಾನೋತ್ಸವ
ವಿಕಿಪೀಡಿಯ:ಸಮ್ಮಿಲನ/ದಶಮಾನೋತ್ಸವ
ವಿಕಿಪೀಡಿಯ:ಸಮ್ಮಿಲನ/ದಶಮಾನೋತ್ಸವ
ವಿಕಿಪೀಡಿಯ:ಸಮ್ಮಿಲನ/ದಶಮಾನೋತ್ಸವ
ವಿಕಿಪೀಡಿಯ:ಸಮ್ಮಿಲನ/ದಶಮಾನೋತ್ಸವ
ವಿಕಿಪೀಡಿಯ:ಸಮ್ಮಿಲನ/ದಶಮಾನೋತ್ಸವ
ವಿಕಿಪೀಡಿಯ:ಸಮ್ಮಿಲನ/ದಶಮಾನೋತ್ಸವ
ವಿಕಿಪೀಡಿಯ:ಸಮ್ಮಿಲನ/ದಶಮಾನೋತ್ಸವ