ವಾಯುಮಂಡಲದ ಶಬ್ದ
From Wikipedia, the free encyclopedia
ವಾಯುಮಂಡಲದ ಶಬ್ದವು ನೈಸರ್ಗಿಕ ವಾತಾವರಣದ ಪ್ರಕ್ರಿಯೆಗಳಿಂದ ಉಂಟಾಗುವ ರೇಡಿಯೊ ಶಬ್ದವಾಗಿದೆ. ಅಂದರೆ ಪ್ರಾಥಮಿಕವಾಗಿ ಗುಡುಗು ಸಹಿತ ಮಿಂಚಿನ ವಿಸರ್ಜನೆಗಳಿಂದಾಗಿದೆ. ಪ್ರಪಂಚದಾದ್ಯಂತ, ಪ್ರತಿ ಸೆಕೆಂಡಿಗೆ ಸುಮಾರು ೪೦ ಮಿಂಚುಗಳಿವೆ, ಅಂದರೆ ದಿನಕ್ಕೆ ಸುಮಾರು ೩.೫ ಮಿಲಿಯನ್ ಮಿಂಚಿನ ವಿಸರ್ಜನೆಗಳಿವೆ. [1]