ವಾಮಂಜೂರು
From Wikipedia, the free encyclopedia
ವಾಮಂಜೂರು ಒಂದು ವಸತಿ ಪ್ರದೇಶವಾಗಿದ್ದು, ಕರ್ನಾಟಕದ ಮಂಗಳೂರಿನ ನಗರ ನಿಗಮದ ವ್ಯಾಪ್ತಿಯೊಳಗೆ ಬರುತ್ತದೆ. ಇದು ಮಂಗಳೂರಿನಿಂದ ನಂತೂರು- ಕುಲಶೇಖರ ದಾಟಿ ಮೂಡಬಿದ್ರೆ - ಕಾರ್ಕಳಕ್ಕೆ ಹೋಗುವಾಗ (ರಾಷ್ರೀಯ ಹೆದ್ದಾರಿ ೧೬೯ )ಕಾಣಬರುವ ಸಣ್ಣ ಊರು.[1] ಇಲ್ಲಿನ ಜನರು ಸಾಮಾನ್ಯವಾಗಿ ತುಳು ಮಾತನಾಡುತ್ತಾರೆ. ಕನ್ನಡ, ಕೊಂಕಣಿ, ಬ್ಯಾರಿ ಭಾಷೆಯು ಬಳಕೆಯಲ್ಲಿದೆ.[2]
Quick Facts ವಾಮಂಜೂರು, ದೇಶ ...
ವಾಮಂಜೂರು | |
---|---|
ವಸತಿ ಪ್ರದೇಶ | |
Coordinates: 12°54′55″N 74°53′52″E | |
ದೇಶ | ![]() |
ರಾಜ್ಯ | ಕರ್ನಾಟಕ |
ಜಿಲ್ಲೆ | ದಕ್ಷಿಣ ಕನ್ನಡ |
ಭಾಷೆಗಳು | |
• ಅಧಿಕೃತ | ತುಳು, ಕನ್ನಡ, ಕೊಂಕಣಿ, ಬ್ಯಾರಿ |
Time zone | UTC+೫:೩೦ (ಐ ಎಸ್ ಟಿ) |
ಪಿನ್ ನಂಬರ್ | ೫೭೫೦೨೮ |
Close