ವಾಂತಾಂಗ್ ಜಲಪಾತ
From Wikipedia, the free encyclopedia
ವಾಂತಾಂಗ್ ಜಲಪಾತವು (ಮೀಜ಼ೊ ಭಾಷೆಯಲ್ಲಿ ವಾಂತಾಂಗ್ ಖಾವ್ಥ್ಲಾ ಎಂದು ಕರೆಯಲ್ಪಡುತ್ತದೆ) ಭಾರತದ ಮಿಝೋರಂ ರಾಜ್ಯದ ಸೆರ್ಛಿಪ್ ಜಿಲ್ಲೆಯಲ್ಲಿನ ಥೆನ್ಜ಼ಾಲ್ನ ದಕ್ಷಿಣಕ್ಕೆ ೫ ಕಿ.ಮಿ. ದೂರದಲ್ಲಿ ಸ್ಥಿತವಾಗಿದೆ. ಇದು ಮಿಜ಼ೋರಮ್ನಲ್ಲಿನ ಅತ್ಯಂತ ಎತ್ತರದ ಅಡತಡೆಯಿಲ್ಲದ ಜಲಪಾತವಾಗಿದೆ. ಇದು ಐಝ್ವಾಲ್ನಿಂದ ೯೨ ಕಿ.ಮಿ. ದೂರದಲ್ಲಿದೆ.[1]