ವಸುಂಧರಾ ದಾಸ್
From Wikipedia, the free encyclopedia
ವಸುಂಧರಾ ದಾಸ್ (ಜನನ ೧೮ ಆಗಸ್ಟ್ ೧೯೭೭ ) ಒಬ್ಬಳು ಭಾರತೀಯ ಗಾಯಕಿ, ಸಂಗೀತಗಾರ ಮತ್ತು ಮಾಜಿ ನಟಿ. ವಸುಂಧರಾ [1]ಅವರ ನಟನಾ ವೃತ್ತಿಜೀವನದಲ್ಲಿ ಹೇ ರಾಮ್ (ತಮಿಳು/ಹಿಂದಿ), ಮಾನ್ಸೂನ್ ವೆಡ್ಡಿಂಗ್ (ಇಂಗ್ಲಿಷ್), ಸಿಟಿಜನ್ (ತಮಿಳು), ರಾವಣ ಪ್ರಭು (ಮಲಯಾಳಂ), ಲಂಕೇಶ್ ಪತ್ರಿಕೆ (ಕನ್ನಡ) ಮತ್ತು ಇನ್ನೂ ಹಲವಾರು ಚಿತ್ರದಲ್ಲಿ ಪ್ರಕಾಶಿದಸಿದರು. ಅವರು ಮುಧಲ್ವನ್ ಚಿತ್ರದ " ಶಕಲಕಾ ಬೇಬಿ " ಹಾಡಿಗೆ ತಮಿಳು - ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿಗಾಗಿ ಫಿಲ್ಮ್ಫೇರ್ ಪ್ರಶಸ್ತಿಯನ್ನು ಗೆದ್ದರು.