![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/5/53/Lehman_Brothers_Times_Square_by_David_Shankbone.jpg/640px-Lehman_Brothers_Times_Square_by_David_Shankbone.jpg&w=640&q=50)
ಲೆಹ್ಮನ್ ಬ್ರದರ್ಸ್ ನ ದಿವಾಳಿತನ
From Wikipedia, the free encyclopedia
ಲೆಹ್ಮನ್ ಬ್ರದರ್ಸ್ ಚಾಪ್ಟರ್ 11ರ ಅಧ್ಯಾಯದ ನಿಯಮದಡಿ ದಿವಾಳಿತನದ ವಿರುದ್ದ ರಕ್ಷಣೆಗೆ ಸೆಪ್ಟೆಂಬರ್ 15, 2008 ರಲ್ಲಿ ವಿವರ ಮನವಿ ದಾಖಲಿಸಿತು.(ಯುನೈಟೆಡ್ ಸ್ಟೇಟ್ಸ್ ನ ಬ್ಯಾಂಕ್ರಪ್ಟಸಿ ಕೋಡ್ ನಡಿ ಮರುಸಂಘಟಿತವಾಗಲು ಕೋರಿಕೆ ಸಲ್ಲಿಕೆ) ಈ ಲೆಹ್ಮನ್ ಬ್ರದರ್ಸ್ ನ ಬ್ರಾಂಕ್ರಪ್ಟಿಸಿ ದಿವಾಳಿತನದ ಪ್ರಕರಣವು U.S.ನ ಇತಿಹಾಸದಲ್ಲೇ ಅತಿ ದೊಡ್ಡ ಪ್ರಮಾಣದ ಕೋರಿಕೆಯಾಗಿದೆ.ಲೆಹ್ಮನ್ ಒಟ್ಟು ಸುಮಾರು $600 ಶತಕೋಟಿ ಮೌಲ್ಯದ ಆಸ್ತಿಗಳನ್ನು ಹೊಂದಿದೆ.[1]
![Thumb image](http://upload.wikimedia.org/wikipedia/commons/thumb/5/53/Lehman_Brothers_Times_Square_by_David_Shankbone.jpg/640px-Lehman_Brothers_Times_Square_by_David_Shankbone.jpg)
ಇದನ್ನೂ ನೋಡಿ: Lehman Brothers