ಲಂಕಾವಿ
From Wikipedia, the free encyclopedia
ಲಂಕಾವಿ - (ಚೈನೀಸ್: 浮羅交怡) ಮಲೇಶಿಯಾ ದೇಶದಲ್ಲಿರುವ ಒಂದು ದ್ವೀಪ. ಇದರ ಅಧಿಕೃತ ಹೆಸರು Langkawi the Jewel of Kedah' (ಮಲಯ್ ಭಾಷೆಯಲ್ಲಿ: Langkawi Permata Kedah). ಇದು ೯೯ ದ್ವೀಪಗಳಿಂದ ಕೂಡಿದ ದ್ವೀಪ ಸಮೂಹವಾಗಿದೆ. ಮಲೇಶಿಯಾದ ವಾಯುವ್ಯ ಭಾಗದಲ್ಲಿ ಮುಖ್ಯಭೂಮಿಯಿಂದ ಸುಮಾರು ೩೦ ಕಿ.ಮಿ. ದೂರದಲ್ಲಿ ಅಂಡಮಾನ್ ಸಮುದ್ರದಲ್ಲಿ ಇದೆ. ಕೇದಾಹ್ ರಾಜ್ಯಕ್ಕೆ ಸೇರಿದ್ದಾಗಿದೆ. ಇಲ್ಲಿನ ಜನಸಂಖ್ಯೆ ೯೪,೭೭೭ (ಇಸವಿ ೨೦೧೦). ಇಲ್ಲಿ ಜನವಾಸವಿರುವ ಮತ್ತೊಂದು ದ್ವೀಪವೆಂದರೆ ಟುಬಾ ದ್ವೀಪ. ಲಂಕಾವಿ ಒಂದು ಜಿಲ್ಲೆಯಾಗಿದ್ದು ಕುವಾ (ಕುಆಹ್) ಪಟ್ಟಣವು ಇಲ್ಲಿನ ಮುಖ್ಯಕೇಂದ್ರ. ಲಂಕಾವಿ ಒಂದು ತೆರಿಗೆಮುಕ್ತ ದ್ವೀಪ.[1]. ಈ ದ್ವೀಪವು ಥೈಲ್ಯಾಂಡ್ ದೇಶದ ಗಡಿಗೆ ಹತ್ತಿರದಲ್ಲಿದೆ.
Quick Facts Langkawi, the Jewel of Kedah Langkawi Permata Kedahلڠكاوي ڤرمات قدح, Country ...
Langkawi, the Jewel of Kedah
Langkawi Permata Kedah لڠكاوي ڤرمات قدح | |
---|---|
ಲಂಕಾವಿಯ ಕುವಾ ಪಟ್ಟಣದ ವಾಣಿಜ್ಯ ಪ್ರದೇಶದ ನೋಟ | |
Motto: Bandaraya Pelancongan (ಆಂಗ್ಲ:City of Tourism) | |
Country | ![]() |
State | ![]() |
Establishment | ೧೯೫೭ |
Granted municipal status | ೨೦೦೧ |
Area | |
• Total | ೪೭೮.೫ km೨ (೧೮೪.೭ sq mi) |
Population (2010) | |
• Total | ೯೪,೭೭೭ |
• Density | ೨೦೦/km೨ (೫೧೦/sq mi) |
Time zone | UTC+8 (MST) |
• Summer (DST) | Not observed |
International dialling code prefix | +6049 (landline only) |
Website | mplbp |
Close