ರೋಮನ್ ಕಥೋಲಿಕ ಮಹಾಧರ್ಮಪ್ರಾಂತ್ಯ, ಬೆಂಗಳೂರು
From Wikipedia, the free encyclopedia
From Wikipedia, the free encyclopedia
ರೋಮನ್ ಕಥೋಲಿಕ ಮಹಾನಗರವಾದ ಬೆಂಗಳೂರು ನಗರದ ಮಹಾಧರ್ಮಪ್ರಾಂತವು (Latin: Archidioecesis Bangalorensis) ಭಾರತದೇಶದಲ್ಲಿನ ರೋಮನ್ ಕಥೋಲಿಕ ಚರ್ಚ್-ಗಳ ಧಾರ್ಮಿಕ ಪ್ರದೇಶ ಅಥವಾ ಧರ್ಮಪ್ರಾಂತ ೧೩ ಫೆಭ್ರುವರಿ ೧೯೪೦ರಂದು ಬೆಂಗಳೂರು ಧರ್ಮಪ್ರಾಂತ್ಯವಾಗಿ ಸ್ಥಾಪಿತಲ್ಪಟ್ಟಿತು. ಪೋಪ್ ಹನ್ನರಡನೆಯ ಪಿಯುಸ್ ಅವರ ಆದೇಶದ ಮೇರೆಗೆ ಈ ಪ್ರಾಂತ್ಯವನ್ನು ಬೆಳಗಾಂ, ಬಳ್ಳಾರಿ, ಗುಲ್ಬರ್ಗಾ, ಚಿಕ್ಕಮಗಳೂರು, ಕಾರವಾರ, ಮಂಗಳೂರು, ಉಡುಪಿ, ಮೈಸೂರು ಮತ್ತು ಶಿವಮೊಗ್ಗ ಧರ್ಮಪ್ರಾಂತ್ಯಗಳನ್ನು ಒಟ್ಟಿಗೆ ಸೇರಿಸಿ ಮತ್ತು ಒಬ್ಬ ಬಿಷಪ್ಅವರನ್ನು ಸಫ್ರಾಗನ್ ಮೇಲ್ವಿಚಾರಕರನ್ನಾಗಿ ನೇಮಿಸಿ ಬೆಂಗಳೂರು ಮಹಾಧರ್ಮಪ್ರಾಂತವಾಗಿ ಸೆಪ್ಟೆಂಬರ್ ೧೯, ೧೯೫೩ರಲ್ಲಿ ಇದನ್ನು ಭಡ್ತಿಗೊಳಿಸಿ ಉನ್ನತ ದರ್ಜೆಗೇರಿಸಲಾಯಿತು.
ಮಹಾಧರ್ಮಪ್ರಾಂತ of ಬೆಂಗಳೂರು ಆರ್ಚ್ ಡಯಾಸಿಸ್ ಬ್ಯಾಂಗಲೋರ್ನೆಸಿಸ್(Archidioecesis Bangalorensis) बंगलौर के सूबा | |
---|---|
Location | |
Country | ಭಾರತ |
Ecclesiastical province | ಬೆಂಗಳೂರು |
Coordinates | 12.9926881°N 77.6112872°E |
Statistics | |
Area | 29,950 km2 (11,560 sq mi) |
Population - Total - Catholics | (as of ೨೦೧೨) ೨೯,೮೯೦,೦೦೦ ೪೨೫,೦೦೦ (೧.೪%) |
Parishes | ೧೩೫ |
Information | |
Denomination | ರೋಮನ್ ಕಥೋಲಿಕ |
Rite | ಲ್ಯಾಟಿನ್ ವಿಧೀ ಅಥವಾ ರೋಮನ್ ವಿಧಿ |
Established | ೧೩ ಫೆಭ್ರುವರಿ ೧೯೪೦ |
Cathedral | ಸಂ. ಫ್ರಾನ್ಸಿಸ್ ಕ್ಸೇವಿಯರ್ ಕ್ಯಾಥೆಡ್ರಲ್ |
Secular priests | ೧೬೩೨ |
Current leadership | |
Pope | ಟೆಂಪ್ಲೇಟು:Incumbent pope |
Metropolitan Archbishop | ಬರ್ನಾಡ್ ಮೊರಾಸ್ |
Emeritus Bishops | ಅಲ್ಫೋನ್ಸಸ್ ಮಥಾಯಸ್ ಎಮಿರೇಟ್ಸ್ ಮಹಾಧರ್ಮಾಧ್ಯಕ್ಷರು (೧೯೮೬-೧೯೯೮) ಇಗ್ನೇಷಿಯಸ್ ಪೌಲ್ ಪಿಂಟೊ ಎಮಿರೇಟ್ಸ್ ಮಹಾಧರ್ಮಾಧ್ಯಕ್ಷರು (೧೯೯೮-೨೦೦೪) |
Website | |
Website of the Archdiocese |
ಈ ಮಹಾಧರ್ಮಪ್ರಾಂತ್ಯವು ಪ್ರಧಾನ ಅಥವಾ ತಾಯಿ ಚರ್ಚ್ ಆಗಿ ಸಂ.ಫ್ರಾನ್ಸಿಸ್ ಕ್ಸೇವಿಯರ್ ಕ್ಯಾಥೆಡ್ರಲ್; ಮತ್ತು ಸಂ.ಮರಿಯ ಬೆಸಿಲಿಕವನ್ನು ಹೊಂದಿರುತ್ತದೆ. ಪೋಪ್ ದ್ವಿತೀಯ ಜೋನ್ ಪೌಲ್ ಅವರಿಂದ ಜುಲೈ ೨೨,೨೦೦೪ರಲ್ಲಿ ಬರ್ನಾಡ್ ಬ್ಲೇಸಿಯಸ್ ಮೊರಾಸ್ ಅವರು ಮಹಾಧರ್ಮಾಧ್ಯಕ್ಷರಾಗಿ ನೇಮಕಗೊಂಡು ಪ್ರಸ್ತುತ ತಮ್ಮ ಸೇವೆ ಸಲ್ಲಿಸುತ್ತಿದ್ದಾರೆ.
ಟೆಂಪ್ಲೇಟು:India-RC-diocese-stub
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.