ರೊಸಾಲಿನ್ ಸುಸ್ಮಾನ್ ಯಲೋವ್
ಅಮೇರಿಕನ್ ವೈದ್ಯಕೀಯ ಭೌತಶಾಸ್ತ್ರಜ್ಞೆ / From Wikipedia, the free encyclopedia
ರೊಸಾಲಿನ್ ಸುಸ್ಮಾನ್ ಯಲೋವ್ (ಜುಲೈ ೧೯, ೧೯೨೧ - ಮೇ ೩೦, ೨೦೧೧) ಒಬ್ಬ ಅಮೇರಿಕನ್ ವೈದ್ಯಕೀಯ ಭೌತಶಾಸ್ತ್ರಜ್ಞ. ಇವರು ರೇಡಿಯೊ ಇಮ್ಯುನೊಸೆಸ್ಸೆ ತಂತ್ರದ ಅಭಿವೃದ್ಧಿಗಾಗಿ ೧೯೭೭ ರ ಶರೀರಶಾಸ್ತ್ರ ಅಥವಾ ವೈದ್ಯಕೀಯದಲ್ಲಿ ನೊಬೆಲ್ ಪ್ರಶಸ್ತಿ ( ರೋಜರ್ ಗಿಲ್ಲೆಮಿನ್ ಮತ್ತು ಆಂಡ್ರ್ಯೂ ಸ್ಕಲ್ಲಿ ಅವರೊಂದಿಗೆ ) ಸಹ-ವಿಜೇತರಾಗಿದ್ದರು. ಅವರು ಶರೀರಶಾಸ್ತ್ರ ಅಥವಾ ವೈದ್ಯಕೀಯದಲ್ಲಿ ನೊಬೆಲ್ ಪ್ರಶಸ್ತಿಯನ್ನು ಪಡೆದ ಎರಡನೇ ಮಹಿಳೆ ( ಗರ್ಟಿ ಕೋರಿ ನಂತರ) ಮತ್ತು ಮೊದಲ ಅಮೇರಿಕನ್ ಮೂಲದ ಮಹಿಳೆಯಾಗಿದ್ದರು. [3]
Quick Facts ರೊಸಾಲಿನ್ ಸುಸ್ಮಾನ್ ಯಲೋವ್, ಜನನ ...
ರೊಸಾಲಿನ್ ಸುಸ್ಮಾನ್ ಯಲೋವ್ | |
---|---|
ಜನನ | ರೊಸಾಲಿನ್ ಸುಸ್ಮಾನ್ (೧೯೨೧-೦೭-೧೯)೧೯ ಜುಲೈ ೧೯೨೧ ನ್ಯೂ ಯಾರ್ಕ್ ಸಿಟಿ ಯು.ಎಸ್ |
ಮರಣ | May 30, 2011(2011-05-30) (aged 89)[1] ದ ಬ್ರೋನ್ಕ್ಸ್, ನ್ಯೂ ಯಾರ್ಕ್ ಯು.ಎಸ್ |
ರಾಷ್ಟ್ರೀಯತೆ | ಅಮೆರಿಕನ್ |
ಕಾರ್ಯಕ್ಷೇತ್ರ | ವೈದ್ಯಕೀಯ ಭೌತಶಾಸ್ತ್ರ |
ಸಂಸ್ಥೆಗಳು | ಬ್ರೋನ್ಕ್ಸ್ ವೆಟೆರನ್ಸ್ ಅಡ್ಮಿನಿಸ್ಟ್ರೇಷನ್ ಹೋಸ್ಪಿಟಲ್ |
ಅಭ್ಯಸಿಸಿದ ವಿದ್ಯಾಪೀಠ | ಹಾಂಟರ್ ಕಾಲೇಜ್ ಉನಿವರ್ಸಿಟಿ ಆಫ್ ಅಲ್ಲಿನೊಇಸ್, ಅರ್ಬಾನ ಕ್ಯಾಂಪೇನ್ ನಲ್ಲಿ |
ಪ್ರಸಿದ್ಧಿಗೆ ಕಾರಣ | ರೇಡಿಯೊಇಮ್ಯುನೋಅಸ್ಸೆ |
ಪ್ರಭಾವಿತರು | ಮಿಲ್ಡ್ರೆಡ್ ಡ್ರೆಸ್ಶೌಸ್[2] |
ಗಮನಾರ್ಹ ಪ್ರಶಸ್ತಿಗಳು | ೧೯೭೨ ಡಿಕ್ಸನ್ ಪ್ರೈಸ್ ೧೯೭೫ ಎಎಮ್ಎ ಸೈನ್ಟಿಫ಼ಿಕ್ ಅಚೀವ್ಮೆಂಟ್ ಅವಾರ್ಡ್ ೧೯೭೬ ಆಲ್ಬರ್ಟ್ ಲಾಸ್ಕರ್ ಅವಾರ್ಡ್ ಫ಼ಾರ್ ಬೇಸಿಕ್ ಮೆಡಿಕಲ್ ರಿಸರ್ಚ್ ೧೯೭೭ ನೋಬಲ್ ಪ್ರೈಜ಼್ ಇನ್ ಸೈಕಾಲಜಿ ಆರ್ ಮೆಡಿಸಿನ್ ಪ್ರೆಸಿಡೆಂಟ್ ಅವಾರ್ಡ್ ಫ಼ಾರ್ ಡಿಸ್ಟಿಂಗ್ವಿಶ್ಡ್ ಫ಼ೆಡರಲ್ ಸಿವಿಲಿಯನ್ ಸರ್ವಿಸ್ ೧೯೭೯ ೧೯೮೮ ನ್ಯಾಷಿನಲ್ ಮೆಡಲ್ ಆಫ್ ಸೈನ್ಸ್ |
ಸಂಗಾತಿ | ಎ.ಆರೋರ್ ಯಲೋವ್ (m. ೧೯೪೩; ೨ ಮಕ್ಕಳು) |
Close