From Wikipedia, the free encyclopedia
ರಿಚರ್ಡ್ ಬರ್ಟನ್ (ನವೆಂಬರ್ ೧೦, ೧೯೨೫ – ಆಗಸ್ಟ್ ೫, ೧೯೮೪) ವೇಲ್ಸ್ ಮೂಲದ ಹಾಲಿವುಡ್ ಚಲನಚಿತ್ರ ನಟರು. 'ಕ್ಲಿಯೊಪಾತ್ರ' ಚಿತ್ರದಲ್ಲಿ ಸುಪ್ರಸಿದ್ಧ ಎಲಿಜಬೆಥ್ ಟೇಲರ್ ಜೊತೆ ಅತ್ಯಂತ ಸಮರ್ಪಕವಾದ ಅಭಿನಯ ನೀಡಿದ್ದಾರೆ. ಎಲಿಜಬೆಥ್ ಟೇಲರ್ ರಿಚರ್ಡ್ ಬರ್ಟನ್ ರ ಪತ್ನಿ. ರಿಚರ್ಡ್ ಬರ್ಟನ್ ಆಕೆಯನ್ನೇ ಮರುಮದುವೆಯಾಗಿ ಚಿತ್ರರಂಗದಲ್ಲಿ ಸುದ್ದಿಮಾಡಿದ್ದರು. 'ಟೇಮಿಂಗ್ ಆಫ್ ದ ಶ್ರೂ,' 'ವೇರ್ ಈಗಲ್ಸ್ ಡೇರ್', ಮುಂತಾದ ಜನಪ್ರಿಯ ಚಲನ ಚಿತ್ರಗಳಲ್ಲಿ ನಟಿಸಿದ್ದಾರೆ.
ರಿಚರ್ಡ್ ಬರ್ಟನ್ | |
---|---|
ಕ್ಲಿಯೋಪಾತ್ರ ಚಲನಚಿತ್ರದಲ್ಲಿ | |
ಹುಟ್ಟು ಹೆಸರು ಹುಟ್ಟಿದ ದಿನ ಹುಟ್ಟಿದ ಸ್ಥಳ |
ರಿಚರ್ಡ್ ವಾಲ್ಟರ್ ಜೆಂಕಿನ್ಸ್ ೧೦ ನವೆಂಬರ್ ೧೯೨೫ ಪೊಂಟ್ರಿಡಿಫೆನ್, ವೇಲ್ಸ್, ಯುನೈಟೆಡ್ ಕಿಂಗ್ಡಮ್ |
ನಿಧನ | 5 August 1984 58) ಸೆಲಿಗ್ನಿ, ಸ್ವಿಟ್ಜರ್ಲ್ಯಾಂಡ್ | (aged
ಪತಿ/ಪತ್ನಿ | ಸಿಬಿಲ್ ವಿಲಿಯಮ್ಸ್ (೧೯೪೯-೧೯೬೩) ಎಲಿಜಬೆಥ್ ಟೇಲರ್ (೧೯೬೪-೧೯೭೪, ೧೯೭೫-೧೯೭೬) ಸೂಸನ್ ಹಂಟ್ (೧೯೭೬-೧೯೮೨) ಸ್ಯಾಲಿ ಹೇ (೧೯೮೩-೧೯೮೪) |
Official website |
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.