ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಕನ್ನಡದ ಪಾಲು
From Wikipedia, the free encyclopedia
ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಭಾರತದ 'ಆಸ್ಕರ್'ಗೆ ಹೋಲಿಸುತ್ತಾರೆ.೧೯೫೩ ರಿಂದ ಕೊಡುತ್ತಿರುವ ಈ ಪ್ರಶಸ್ತಿ ಇಂದಿಗೂ ಭಾರತೀಯ ಚಿತ್ರರಂಗದ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ.ರಾಷ್ಟ್ರಪ್ರಶಸ್ತಿ ಪಡೆಯುವುದು ಪ್ರತಿಯೊಬ್ಬ ಕಲಾವಿದ, ತಂತ್ರಜ್ಞಾನ ಕನಸುಗಳಲ್ಲೊಂದು ಎಂದರೆ ತಪ್ಪಾಗಲಾರದು.
Quick Facts ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಕನ್ನಡದ ಪಾಲು, ಕೊಡಲ್ಪಡುವ ವಿಷಯ ...
ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಕನ್ನಡದ ಪಾಲು | |
---|---|
66ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು | |
ಕೊಡಲ್ಪಡುವ ವಿಷಯ | ಭಾರತೀಯ ಸಿನಿಮಾ |
ಸ್ಥಳ | ವಿಜ್ಞಾನ ಭವನ |
ದೇಶ | ಭಾರತ |
ಕೊಡಿಸಲ್ಪಡು | ಚಲನಚಿತ್ರೋತ್ಸವಗಳ ನಿರ್ದೇಶನಾಲಯ |
ಪ್ರಧಮವಾಗಿ ಕೊಡಲ್ಪಟ್ಟದ್ದು | 10 ಅಕ್ಟೋಬರ್ 1954 (1954-10-10) |
ಕೊನೆಯದಾಗಿ ಕೊಡಲ್ಪಟ್ಟದ್ದು | 9 ಆಗಸ್ಟ್ 2019 (2019-08-09) |
ಅಧಿಕೃತ ಜಾಲತಾಣ | dff.nic.in |
Close