![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/8/8a/Pterocarpus_santalinus_in_Talakona_forest%252C_AP_W_IMG_8145.jpg/640px-Pterocarpus_santalinus_in_Talakona_forest%252C_AP_W_IMG_8145.jpg&w=640&q=50)
ರಕ್ತಚಂದನ
ದಕ್ಷಿಣ ಭಾರತದ ಪರ್ವತ ವ್ಯಾಪ್ತಿಯ ಸ್ಥಳೀಯ ಸಸ್ಯ / From Wikipedia, the free encyclopedia
ರಕ್ತಚಂದನ ದಕ್ಷಿಣ ಭಾರತದ ಪರ್ವತ ವ್ಯಾಪ್ತಿಯ ಸ್ಥಳೀಯ ಸಸ್ಯ. ಕೆಂಪು ಸ್ಯಾಂಡಲ್ವುಡ್, ಕೆಂಪು ಚಂದನ, ಇವು ಈ ಮರಕ್ಕಿರುವ ಸಾಮಾನ್ಯ ಹೆಸರುಗಳು.[3] ಇದು ಫ್ಯಾಬೇಸೀ ಕುಟುಂಬದ ಫ್ಯಾಬಾಯ್ಡೀ ಉಪಕುಟುಂಬಕ್ಕೆ ಸೇರಿರುವ ಪರ್ಣಪಾತಿ ಮರ (ರೆಡ್ ಸ್ಯಾಂಡರ್ಸ್). ಹೊನ್ನೆಮರದ ಹತ್ತಿರ ಸಂಬಂಧಿ. ಅದರಂತೆಯೇ ಇದು ಕೂಡ ಒಳ್ಳೆಯ ಚೌಬೀನೆಮರವಾಗಿ ಪ್ರಸಿದ್ಧವಾಗಿದೆ. ಟೀರೊಪಕಾರ್ಪಸ್ ಸ್ಯಾಂಟಲೈನಸ್ ಇದರ ಸಸ್ಯಶಾಸ್ತ್ರೀಯ ಹೆಸರು. ಇದಕ್ಕೆ ರಂಜನ ಎಂಬ ಹೆಸರೂ ಇದೆ.
Quick Facts Pterocarpus santalinus, Conservation status ...
Pterocarpus santalinus | |
---|---|
![]() | |
in Talakona forest, in Chittoor District of Andhra Pradesh, India. | |
Conservation status | |
Scientific classification ![]() | |
ಸಾಮ್ರಾಜ್ಯ: | ಸಸ್ಯ |
ಏಕಮೂಲ ವರ್ಗ: | ಹೂಬಿಡುವ ಸಸ್ಯ |
ಏಕಮೂಲ ವರ್ಗ: | ಯೂಡೈಕಾಟ್ಗಳು |
ಏಕಮೂಲ ವರ್ಗ: | ರೋಸಿಡ್ಸ್ |
ಗಣ: | ಫ್ಯಾಬೇಲ್ಸ್ |
ಕುಟುಂಬ: | ಫ್ಯಾಬೇಸಿಯೇ |
ಕುಲ: | ಟೀರೊಕಾರ್ಪಸ್ |
ಪ್ರಜಾತಿ: | P. santalinus |
Binomial name | |
Pterocarpus santalinus L.f. | |
Synonyms[2] | |
|
Close
![Thumb image](http://upload.wikimedia.org/wikipedia/commons/thumb/5/53/%28Pterocarpus_santalinus%29_red_sandalwood_tree_at_IG_Zoo_Park_in_Visakhapatnam_02.jpg/640px-%28Pterocarpus_santalinus%29_red_sandalwood_tree_at_IG_Zoo_Park_in_Visakhapatnam_02.jpg)