ರಂಗುಮಾಲೆ
From Wikipedia, the free encyclopedia
ರಂಗುಮಾಲೆ ಬಿಕ್ಸೇಸೀ ಕುಟುಂಬಕ್ಕೆ ಸೇರಿದ ಉಪಯುಕ್ತ ಸಸ್ಯಜಾತಿ. ಬಿಕ್ಸಾ ಓರೆಲ್ಲಾನಾ ಇದರ ವೈಜ್ಞಾನಿಕ ಹೆಸರು. ಮಧ್ಯ ಅಮೆರಿಕದ ಮೂಲನಿವಾಸಿಯಾದ[3][4] ಇದನ್ನು ಬ್ರಜಿಲ್, ಮೆಕ್ಸಿಕೋ ಗಯಾನ, ಆಂಟಿಲೀಸ್ ಮುಂತಾದೆಡೆ ವ್ಯಾಪಕವಾಗಿ ಬೆಳೆಸಲಾಗಿದೆ. ಭಾರತದಲ್ಲೂ ಪಶ್ಚಿಮ ಘಟ್ಟ ಶ್ರೇಣಿಯ ಜಿಲ್ಲೆಗಳಲ್ಲಿ, ಬಂಗಾಲ ಮತ್ತು ಅಸ್ಸಾಮ್ಗಳಲ್ಲಿ ಇದನ್ನು ಕಾಣಬಹುದು. ಮಲೆನಾಡಿನಲ್ಲಿ ಇದನ್ನು ಜಪಲಿ ಎಂಬ ಹೆಸರಿನಿಂದ ಕರೆಯುತ್ತಾರೆ.
Quick Facts Achiote, Conservation status ...
Achiote | |
---|---|
Achiote seed pods | |
Conservation status | |
Scientific classification | |
ಸಾಮ್ರಾಜ್ಯ: | ಸಸ್ಯ |
ಏಕಮೂಲ ವರ್ಗ: | ಹೂಬಿಡುವ ಸಸ್ಯ |
ಏಕಮೂಲ ವರ್ಗ: | ಯೂಡೈಕಾಟ್ಗಳು |
ಏಕಮೂಲ ವರ್ಗ: | ರೋಸಿಡ್ಸ್ |
ಗಣ: | ಮಾಲ್ವೇಲೀಸ್ |
ಕುಟುಂಬ: | ಬಿಕ್ಸೇಸೀ |
ಕುಲ: | ಬಿಕ್ಸಾ |
ಪ್ರಜಾತಿ: | B. orellana |
Binomial name | |
Bixa orellana L. | |
Synonyms[2] | |
|
Close