![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/3/3e/XIX_Commonwealth_Games-2010_Delhi_Yogeshwar_Dutt_of_India_won_the_gold_medal_in_%2528Men%25E2%2580%2599s%2529_Wrestling_60Kg_Freestyle%252C_at_Indira_Gandhi_Stadium%252C_in_New_Delhi_on_October_09%252C_2010.jpg/640px-thumbnail.jpg&w=640&q=50)
ಯೋಗೇಶ್ವರ್ ದತ್
ಭಾರತೀಯ ಕುಸ್ತಿಪಟು / From Wikipedia, the free encyclopedia
Quick Facts ವೈಯುಕ್ತಿಕ ಮಾಹಿತಿ, ಸ್ಥಳೀಯ ಹೆಸರು ...
![]() | |||||||||||||||||||||||||||||||||||||||||||||||||||||
ವೈಯುಕ್ತಿಕ ಮಾಹಿತಿ | |||||||||||||||||||||||||||||||||||||||||||||||||||||
---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|
ಸ್ಥಳೀಯ ಹೆಸರು | योगेश्वर दत्त | ||||||||||||||||||||||||||||||||||||||||||||||||||||
ಅಡ್ಡ ಹೆಸರು(ಗಳು) | Yogi, Pahalwan Ji[1] | ||||||||||||||||||||||||||||||||||||||||||||||||||||
ರಾಷ್ರೀಯತೆ | Indian | ||||||||||||||||||||||||||||||||||||||||||||||||||||
ಜನನ | (1982-11-02) ೨ ನವೆಂಬರ್ ೧೯೮೨ (ವಯಸ್ಸು ೪೧) Bhainswal Kalan, Sonipat district, ಹರಿಯಾಣ[2] | ||||||||||||||||||||||||||||||||||||||||||||||||||||
ನಿವಾಸ | ಹರಿಯಾಣ | ||||||||||||||||||||||||||||||||||||||||||||||||||||
ಎತ್ತರ | 5 ft 6 in (1.68 m) | ||||||||||||||||||||||||||||||||||||||||||||||||||||
Sport | |||||||||||||||||||||||||||||||||||||||||||||||||||||
ದೇಶ | ಭಾರತ | ||||||||||||||||||||||||||||||||||||||||||||||||||||
ಕ್ರೀಡೆ | Wrestling | ||||||||||||||||||||||||||||||||||||||||||||||||||||
ಪದಕ ದಾಖಲೆ
|
Close
- ಯೋಗೇಶ್ವರ್ ದತ್ (ಜನನ: 2ನವೆಂಬರ್ 1982) ಒಬ್ಬ ಭಾರತೀಯ ಫ್ರೀಸ್ಟೈಲ್ ಕುಸ್ತಿಪಟು. 2012 ಬೇಸಿಗೆ ಒಲಿಂಪಿಕ್ಸ್, ಅವರು 60 ಕೆಜಿ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಕೊನೆಯಲ್ಲಿ ಃesiಞ ಏuಜuಞhov Wಂಆಂ ಬೆಸಿಕ್ ಕುಡುಕೊವ್ ನಡೆಸಿದ ಪರೀಕ್ಷೆಯಲ್ಲಿ ನಿಷೇಧಿತ ವಸ್ತು ಬಳಸಿದ್ದಾರೆ ಕಂಡುಬಂದ ನಂತರ ಅವರ ಪದಕವನ್ನು ಬೆಳ್ಳಿ ಪದಕಕ್ಕೆ [3] ಮೇಲ್ದರ್ಜೆಗೇರಿಸಲಾಯಿತು. ಆಗಸ್ಟ್ 2016, 31 ರ ಅವರ ಟ್ವೀಟ್ ಮೂಲಕ ದತ್ ದೃಢಪಡಿಸಿದರು. [4] ಇವರಿಗೆ 2013ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ಭಾರತ ಸರ್ಕಾರದಿಂದ ನೀಡಲಾಯಿತು. ನೀಡಲಾಯಿತು.. 2014 ರಲ್ಲಿ ಕಾಮನ್ವೆಲ್ತ್ ಗೇಮ್ಸ್ [5] ನಲ್ಲಿ ಅವರು ಚಿನ್ನದ ಪದಕ ಗಳಿಸಿದರು. [3]