ಯುಎಸ್ಬಿ
From Wikipedia, the free encyclopedia
ಟೆಂಪ್ಲೇಟು:Infobox Computer Hardware Bus
ಯುಎಸ್ಬಿ (ಯುನಿವರ್ಸಲ್ ಸೀರಿಯಲ್ ಬಸ್ ), ಸಂವಹನದ ಉದ್ದೆಶಕ್ಕಾಗಿ ಸಾಧನಗಳ ಮಧ್ಯದಲ್ಲಿ ಸ್ಥಾಪಿಸುವ ವಿಶಿಷ್ಟ ವಿವರಣ ತಪಶೀಲ ಪಟ್ಟಿ[1] ಮತ್ತು ಒಂದು ಆಥಿತೇಯ ನಿಯತ್ರಣಗಾರ (ಸಾಮಾನ್ಯವಾಗಿ ಪರ್ಸನಲ್ ಕಂಪ್ಯೂಟರ್ಗಳಿಗೆ).[2] ಯುಎಸ್ಬಿ ಹಲುವು ತರಹದ ಸೀರಿಯಲ್ ಮತ್ತು ಪ್ಯಾರಲಲ್ಲ ಪೋರ್ಟಗಳ ಬದಲಿ ಇರಿಸುವ ಉದ್ದೆಶದಿಂದಿದೆ. ಮೈಸ್, ಕೀಬೋರ್ಡ್ಗಳು, ಡಿಜಿಟಲ್ ಕ್ಯಾಮೆರಾಗಳು, ಮುದ್ರಕಗಳು, ಪೆರ್ಸನಲ್ ಮಿಡಿಯಾ ಪ್ಲೇಯರ್ಗಳು, ಫ್ಲ್ಯಾಷ್ ಡ್ರೈವ್ಗಳು, ಮತ್ತು ಎಕ್ಸಟರ್ನಲ್ ಹಾರ್ಡ್ ಡ್ರೈವ್ಗಳು, ಈ ಎಲ್ಲಾ ಕಂಪ್ಯೂಟರ್ ಪೆರಿಫೆರಲ್ಗಳನ್ನು ಯುಎಸ್ಬಿ ಜೋಡಿಸಬಲ್ಲದು. ಅದರಲ್ಲಿ ಹಲವು ಸಾಧನಗಳಿಗೆ, ಯುಎಸ್ಬಿ ಒಂದು ಆದರ್ಶ ಸಂಪರ್ಕ ವಿಧಾನವಾಗಿದೆ. ಯುಎಸ್ಬಿ ಪರ್ಸನಲ್ ಕಂಪ್ಯೂಟರ್ಗಳಿಗೆ ರೂಪಿಸಲಾಗಿತ್ತು[ಸೂಕ್ತ ಉಲ್ಲೇಖನ ಬೇಕು], ಆದರೆ ಈಗ ಇದು ಇತರ ಸಾಧನಗಳಿಗೂ ಕೂಡ ಸಾಮಾನ್ಯವಾಗಿದೆ, ಉದಾ: ಸ್ಮಾರ್ಟ ಫೋನ್ಸ್, PDAಗಳು ಮತ್ತು ವೀಡಿಯೋ ಗೇಮ್ ಕಂನ್ಸೋಲ್ಗಳು, ಹಾಗು ಒಂದು ಸಾಧನ ಮತ್ತು ಗೋಡೆ ಪ್ಲಗ್ಗೆ ಪ್ಲಗ್ ಮಾಡಿದ AC ಅಡಾಪ್ಟರ್ ನಡುವೆ ಪವರ್ ಕಾರ್ಡ್ ಎಂದು ಚಾರ್ಜ್ ಮಾಡಲು ಬಳಸಬಹುದು.As of 2008[update] ಒಂದು ವರ್ಷದಲ್ಲಿ 2 ಬಿಲಿಯನ್ ಯುಎಸ್ಬಿ ಸಾಧನಗಳನ್ನು ಮಾರಲಾಗುತ್ತದೆ, ಮತ್ತು ಇವತ್ತಿನವರೆಗೆ ಸುಮಾರು 6 ಬಿಲಿಯನ್ ಮಾರಲಾಗಿದೆ.[3]
ಯುಎಸ್ಬಿ ರೂಪವನ್ನು ಯುಎಸ್ಬಿ ಇಂಪ್ಲಿಮೆನ್ಟರ್ಸ್ ಫೋರಮ್ (USB-IF)ರವರು ಆದರ್ಶಗೊಳಿಸಿದ್ದಾರೆ, (USA-IF) ಕೈಗಾರಿಕಾ ಆದರ್ಶಗಳ ಒಂದು ಪ್ರಧಾನ ಭಾಗ, ಕಂಪ್ಯೂಟರ್ ಮತ್ತು ಎಲೆಕ್ಟ್ರಾನಿಕ್ಸ್ ಉದ್ಯಮದ ಬೇಳೆಯುತ್ತಿರುವ ಕಂಪನಿಗಳ ಸಂಘಟಿಸುವ ಸಂಸ್ಥೆ. ಅಗ್ರ ಸದಸ್ಯರಲ್ಲಿ Agere (ಈಗ LSI ಕಾರ್ಪೋರೇಷನ್ ಜೊತೆ ಕೂಡಿದೆ), Apple Inc., Hewlett-Packard, Intel, Microsoft ಮತ್ತು NEC ಸೇರಿದ್ದಾರೆ.