ಯಮಹ ಮೋಟಾರ್ ಕಂಪನಿ
ಜಪಾನ್ ಮೂಲದ ಮೋಟಾರು ವಾಹನಗಳ ತಯಾರಕ ಸಂಸ್ಥೆ / From Wikipedia, the free encyclopedia
ಯಮಹಾ ಮೋಟಾರ್ ಕಂಪೆನಿ,ಜಪಾನ್ ಮೂಲದ ಮೋಟಾರು ಚಾಲಿತ ಯಂತ್ರಗಳ ತಯಾರಿಕಾ ಸಂಸ್ಥೆಯಾಗಿದೆ. ದ್ವಿಚಕ್ರ ವಾಹನಗಳಾದ ಬೈಕ್, ಮೋಟಾರ್ ಸೈಕಲ್, ಬ್ಯಾಟರಿ ಚಾಲಿತ ಬೈಕ್ ಮತ್ತು ಸೈಕಲ್ ಮಾತ್ರವಲ್ಲದೆ, ಹಾಯಿದೋಣಿಗಳು, ಗಾಲ್ಫ್ ಬಂಡಿಗಳು, ನೀರೆತ್ತುವ ಪಂಪುಗಳು, ಎಟಿವಿ(ಎಲ್ಲಾ ತರದ ಭೂಪ್ರದೇಶಗಳಲ್ಲಿ ಸಂಚರಿಸಬಲ್ಲ ನಾಲ್ಕು ಚಕ್ರದ ವಾಹನ)ಗಳು- ಇವೇ ಮುಂತಾದ ಯಂತ್ರಗಳನ್ನು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ತಯಾರಿಸಿಕೊಡುವ ಬಹುರಾಷ್ಟ್ರೀಯ ಸಂಸ್ಥೆ.
Quick Facts ಸಂಸ್ಥೆಯ ಪ್ರಕಾರ, ಸ್ಥಾಪನೆ ...
ಸಂಸ್ಥೆಯ ಪ್ರಕಾರ | ಸಾರ್ವಜನಿಕ |
---|---|
ಸ್ಥಾಪನೆ | 1 ಮೇ 1955; 25290 ದಿನ ಗಳ ಹಿಂದೆ (1955-೦೫-01) |
ಮುಖ್ಯ ಕಾರ್ಯಾಲಯ | ಇವಾಟಾ, ಶಿಜುವೋಕಾ ಪ್ರಾಂತ್ಯ, ಜಪಾನ್ |
ವ್ಯಾಪ್ತಿ ಪ್ರದೇಶ | ಜಾಗತಿಕ |
ಪ್ರಮುಖ ವ್ಯಕ್ತಿ(ಗಳು) | ಹಿರೊಯುಕಿ ಯನಗಿ (Chairman & Representative Director) ಯುಶಿಹಿರೊ ಹಿಡಾಕ (President & Representative Director) |
ಉದ್ಯಮ | ವಾಹನೋದ್ಯಮ(ವಾಹನ ತಯಾರಿಕೆ) |
ಉತ್ಪನ್ನ | ಮೋಟಾರ್ಸೈಕಲ್, ಬ್ಯಾಟರಿ ಚಾಲಿತ ಬೈಕ್ ಮತ್ತು ಸೈಕಲ್, ಹಾಯಿದೋಣಿ, ಗಾಲ್ಫ್ ಬಂಡಿ, ನೀರೆತ್ತುವ ಪಂಪು, ಎಟಿವಿ(ಎಲ್ಲಾ ತರದ ಭೂಪ್ರದೇಶಗಳಲ್ಲಿ ಸಂಚರಿಸಬಲ್ಲ ನಾಲ್ಕು ಚಕ್ರದ ವಾಹನ)ಗಳು |
ಉದ್ಯೋಗಿಗಳು | 52,664 (as of December 31, 2014) |
ಉಪಸಂಸ್ಥೆಗಳು | Minarelli MBK |
ಜಾಲತಾಣ | global |
Close