ಮ್ಯಾಗ್ನೆಟ್ರಾನ್From Wikipedia, the free encyclopedia ಮ್ಯಾಗ್ನೆಟ್ರಾನ್ ಕ್ರಾಂಸಿತ ಕ್ಷೇತ್ರ ಸೂಕ್ಷ್ಮ ಅಲೆ ನಳಿಕೆಗಳ (ಕ್ರಾಸ್ಡ್ಫೀಲ್ಡ್ ಮೈಕ್ರೋವೇವ್ ಟ್ಯೂಬ್ಸ್) ಬಳಗಕ್ಕೆ ಸೇರಿದ ಎಲೆಕ್ಟ್ರಾನಿಕ್ ಉಪಕರಣ. ಹಲ್ ಎಂಬವ ಇದನ್ನು ಉಪಜ್ಞಿಸಿದ. ಕುಹರಗಳನ್ನು ಪ್ರದರ್ಶಿಸಲು ವಿಭಾಗವನ್ನು ತೆಗೆದಿರುವ ಮ್ಯಾಗ್ನೆಟ್ರಾನ್. ಮಧ್ಯದಲ್ಲಿರುವ ಕ್ಯಾತೋಡ್ ಕಾಣಿಸುವುದಿಲ್ಲ. ಸೂಕ್ಷ್ಮ ತರಂಗಗಳನ್ನು ಹೊರಸೂಸುವ ಆಂಟೆನ ಎಡಕ್ಕಿದೆ. ಸಾಧನದ ಉದ್ದ ಅಕ್ಷಕ್ಕೆ ಸಮಾನಾಂತರವಾದ ಕ್ಷೇತ್ರವನ್ನು ಸೃಷ್ಟಿಸುವ ಅಯಸ್ಕಾಂತಗಳನ್ನು ತೋರಿಸಿಲ್ಲ. ಭಿನ್ನವಾದ ವಿಭಾಗವನ್ನು ತೆಗೆಯಲಾಗಿರುವ ಅದೇ ಥರದ ಮ್ಯಾಗ್ನೆಟ್ರಾನ್. ಮಧ್ಯದಲ್ಲಿರುವ ಕ್ಯಾತೋಡ್ ಕಾಣಿಸುತ್ತದೆ; ಸೂಕ್ಷ್ಮತರಂಗಗಳಿಗೆ ವಾಹಕವಾದ ಆಂಟೆನ ಅಗ್ರಭಾಗದಲ್ಲಿದೆ; ಅಯಸ್ಕಾಂತಗಳನ್ನು ತೋರಿಸಿಲ್ಲ.
ಮ್ಯಾಗ್ನೆಟ್ರಾನ್ ಕ್ರಾಂಸಿತ ಕ್ಷೇತ್ರ ಸೂಕ್ಷ್ಮ ಅಲೆ ನಳಿಕೆಗಳ (ಕ್ರಾಸ್ಡ್ಫೀಲ್ಡ್ ಮೈಕ್ರೋವೇವ್ ಟ್ಯೂಬ್ಸ್) ಬಳಗಕ್ಕೆ ಸೇರಿದ ಎಲೆಕ್ಟ್ರಾನಿಕ್ ಉಪಕರಣ. ಹಲ್ ಎಂಬವ ಇದನ್ನು ಉಪಜ್ಞಿಸಿದ. ಕುಹರಗಳನ್ನು ಪ್ರದರ್ಶಿಸಲು ವಿಭಾಗವನ್ನು ತೆಗೆದಿರುವ ಮ್ಯಾಗ್ನೆಟ್ರಾನ್. ಮಧ್ಯದಲ್ಲಿರುವ ಕ್ಯಾತೋಡ್ ಕಾಣಿಸುವುದಿಲ್ಲ. ಸೂಕ್ಷ್ಮ ತರಂಗಗಳನ್ನು ಹೊರಸೂಸುವ ಆಂಟೆನ ಎಡಕ್ಕಿದೆ. ಸಾಧನದ ಉದ್ದ ಅಕ್ಷಕ್ಕೆ ಸಮಾನಾಂತರವಾದ ಕ್ಷೇತ್ರವನ್ನು ಸೃಷ್ಟಿಸುವ ಅಯಸ್ಕಾಂತಗಳನ್ನು ತೋರಿಸಿಲ್ಲ. ಭಿನ್ನವಾದ ವಿಭಾಗವನ್ನು ತೆಗೆಯಲಾಗಿರುವ ಅದೇ ಥರದ ಮ್ಯಾಗ್ನೆಟ್ರಾನ್. ಮಧ್ಯದಲ್ಲಿರುವ ಕ್ಯಾತೋಡ್ ಕಾಣಿಸುತ್ತದೆ; ಸೂಕ್ಷ್ಮತರಂಗಗಳಿಗೆ ವಾಹಕವಾದ ಆಂಟೆನ ಅಗ್ರಭಾಗದಲ್ಲಿದೆ; ಅಯಸ್ಕಾಂತಗಳನ್ನು ತೋರಿಸಿಲ್ಲ.