ಮೊಹಾಲಿ
From Wikipedia, the free encyclopedia
ಭಾರತದ ಪಂಜಾಬ್ ರಾಜ್ಯದಲ್ಲಿರುವ, ಚಂಡೀಘಡದ ಉಪನಗರವಾಗಿರುವ ಮೊಹಾಲಿಯನ್ನು ಈಗ ಅಜಿತಗಡ್ ಎಂದು ಕರೆಯಲಾಗುತ್ತದೆ. ಮೊಹಾಲಿ ಚಂಡೀಘಡದ ಟ್ರೈಸಿಟಿ(ಮೂರು ನಗರ)ಗಳಲ್ಲಿ ಒಂದಾಗಿದೆ, ಚಂಡೀಘಡ ಮತ್ತು ಹರಿಯಾಣದ ಪಂಚಕುಲ ಉಳಿದೆರಡು ನಗರಗಳು. ಮೊಹಾಲಿಯನ್ನು ಗುರು ಗೋವಿಂದ ಸಿಂಗ್ ನ ಮೊದಲ ಮಗ ಸಹಿಬ್ಜಾದಾ ಅಜಿತ್ ಸಿಂಗ್ ನೆನಪಿಗಾಗಿ ಸಾಸ್ (SAS)ನಗರ ಎಂದು ಕೂಡ ಕರೆಯಲಾಗುತ್ತದೆ. ೨೦೦೬ ರಲ್ಲಿ ಪಂಜಾಬ್ ಸರ್ಕಾರ ಪ್ರತ್ಯೇಕ ಜಿಲ್ಲೆಯಾಗಿ ಘೋಷಿಸುವವರೆಗೆ ಮೊಹಾಲಿ ರೂಪನಗರ ಜಿಲ್ಲೆಯ ಭಾಗವಾಗಿತ್ತು. ಕಾಲಾನಂತರದಲ್ಲಿ ಚಂಡೀಘಡದ ಹೊರವಲಯದಲ್ಲಿದ್ದ ಈ ನಗರ ಬೃಹತ್ ಅಭಿವೃದ್ದಿ ಹೊಂದಿತು ಮತ್ತು ಈಗ ಇಲ್ಲಿ ಐಟಿ ಕಂಪನಿಗಳು ಅದರಲ್ಲೂ ವಿದೇಶಿ ಕಂಪನಿಗಳಾದ ಕ್ವಾರ್ಕ್, ಡೆಲ್, ಫಿಲಿಪ್ಸ್ ನಂತಹ ಅಂತಾರಾಷ್ಟ್ರೀಯ ಕಂಪನಿಗಳನ್ನು ಕಾಣಬಹುದು.[3]
Quick Facts Mohali ਮੋਹਾਲੀ Sahibzada Ajit Singh Nagar, Country ...
Mohali
ਮੋਹਾਲੀ Sahibzada Ajit Singh Nagar | |
---|---|
Country | India |
State | Punjab |
District | Sahibzada Ajit Singh Nagar district |
Named for | Sahibzada Ajit Singh |
Government | |
• Type | Municipality |
• Body | Municipal Corporation Mohali |
• Mayor | Kulwant Singh [1] |
• Deputy Commissioner | TPS Sidhu[2] |
Elevation | ೩೧೬ m (೧,೦೩೭ ft) |
Population (2011) | |
• Total | ೧,೭೬,೧೫೨ |
Languages | |
• Official | Punjabi |
Time zone | UTC+5:30 (IST) |
Telephone code | +91-172-XXXXXXX |
Vehicle registration | PB-65 |
Website | http://mcmohali.org/ |
Close