ಮೊಹಾತೀರ್ ಮೊಹಮದ್
ಮಲೇಷಿಯಾದ ರಾಜ್ಯ ವ್ಯಕ್ತಿ, ರಾಜಕಾರಣಿ ಮತ್ತು ಲೇಖಕ / From Wikipedia, the free encyclopedia
ದಾತು ಡಾ. ಮೊಹಾತೀರ್ ಬಿನ್ ಮೊಹಮದ್ (೧೦ ಜುಲೈ ೧೯೨೫-) ೧೯೮೧-೨೦೦೩ರವರೆಗೆ ಮಲೇಷಿಯಾದ ಪ್ರಧಾನಮಂತ್ರಿಯಾಗಿದ್ದರು. ಆಧುನಿಕ ಮಲೇಷಿಯಾದ ರೂವಾರಿಯೆಂದೇ ಬಿಂಬಿತರಾಗಿರುವ ಡಾ. ಮೊಹಾತೀರ್ ಮಲೇಷಿಯಾ ಎರಡನೆಯ ಹಂತದ ಏಷ್ಯಾದ ಆರ್ಥಿಕ ಹುಲಿ ಎಂದು ಖ್ಯಾತವಾಗಲು ಕಾರಣರಾದರು.