ಮೈಕೆಲ್ ಕಾಲಿನ್ಸ್ (ಗಗನಯಾತ್ರಿ)
ಗಗನಯಾತ್ರಿ / From Wikipedia, the free encyclopedia
ಮೈಕೆಲ್ ಕಾಲಿನ್ಸ್ (ಜನನ : ಅಕ್ಟೋಬರ್ ೩೧, ೧೯೩೦-ಏಪ್ರಿಲ್,೨೮,೨೦೨೧) ಅಮೆರಿಕಾದ ಗಗನಯಾತ್ರಿ ಮತ್ತು ಪೈಲಟ್ ಅವರು ಚಂದ್ರಯಾನ ಮಾಡಿದ ನೌಕೆ ಅಪೋಲೋ 11 ಮಿಷನ್ ಪೈಲಟ್ ಆಗಿದ್ದರು. ಇವರು ಚಂದ್ರನ ಮೇಲೆ ಕಾಲಿಡಲಿಲ್ಲ. ನೀಲ್ ಆರ್ಮ್ಸ್ಟ್ರಾಂಗ್ ಮತ್ತು ಬಜ್ ಆಲ್ಡ್ರಿನ್ ಚಂದ್ರನಲ್ಲಿ ಕಾಲಿರಿಸಿದಾಗ ಇವರು ಚಂದ್ರನ ಸುತ್ತ ಕಕ್ಷೆಯಲ್ಲಿ ಇದ್ದರು.
Quick Facts ಮೈಕೆಲ್ ಕಾಲಿನ್ಸ್, Nationality ...
ಮೈಕೆಲ್ ಕಾಲಿನ್ಸ್ | |
---|---|
ನಾಸಾ ಗಗನಯಾತ್ರಿ | |
Nationality | ಅಮೇರಿಕ |
Status | ನಿವೃತ್ತ |
Born | 31 ಅಕ್ಟೋಬರ್ 1930 (ವಯಸ್ಸು 87) ರೋಮ್, ಇಟಲಿ |
Other occupation | ಟೆಸ್ಟ್ ಪೈಲಟ್ |
Alma mater | USMA, B.S. 1952 |
Rank | Major General, USAF |
Time in space | 11 ದಿನಗಳು, 2 ಗಂಟೆಗಳ, 04 ನಿಮಿಷಗಳು, 43 ಸೆಕೆಂಡುಗಳು |
Selection | 1963 NASA Group 3 |
Total EVAs | 2 |
Total EVA time | 1 ಗಂಟೆ 28 ನಿಮಿಷಗಳು |
Missions | ಜೆಮಿನಿ10, ಅಪೊಲೊ11 |
Mission insignia | |
Retirement | ಜನವರಿ 1970 |
Awards | ಟೆಂಪ್ಲೇಟು:Presidential Medal of Freedom |
Close