![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/4/4b/Mudgal_fort_3.jpg/640px-Mudgal_fort_3.jpg&w=640&q=50)
ಮುದಗಲ್
From Wikipedia, the free encyclopedia
ಮುದಗಲ್ ಕರ್ನಾಟಕ ರಾಜ್ಯದಲ್ಲಿ ರಾಯಚೂರು ಜಿಲ್ಲೆ ಲಿಂಗಸೂಗೂರು ತಾಲ್ಲೂಕಿನ ಒಂದು ಐತಿಹಾಸಿಕ ಪಟ್ಟಣ . ಮುದ್ಗಲ್ ಲಿಂಗಸಗೂರಿನಿಂದ ಸುಮಾರು 10 ಮೈಲಿ ನೈಋತ್ಯ ದಿಕ್ಕಿನಲ್ಲಿದೆ. ಮುದ್ಗಲ್ ದೇವಗಿರಿಯ ಸೇವುಣ ಯಾದವರು ಸೇರಿದ ಅನೇಕ ಶಿಲಾಶಾಸನಗಳು ಹೊಂದಿರುವ ಐತಿಹಾಸಿಕ ಸ್ಥಳವಾಗಿದೆ. ಇದು ತನ್ನ ಐತಿಹಾಸಿಕ ಪರಂಪರೆ ಮತ್ತು ಕೋಮುಸೌಹಾರ್ದಕ್ಕೆ ಹೆಸರುವಾಸಿಯಾಗಿದೆ. ಇಲ್ಲಿನ ಮುಖ್ಯ ಆಕರ್ಷಣೆಗಳಾಗಿ ಮುದ್ಗಲ್ ಕೋಟೆ ಅವಶೇಷಗಳು ಮತ್ತು 1557 ಮೊದಲು ಜೆಸ್ಯುಟ್ನಿಂದ ನಿರ್ಮಿಸಲ್ಪಟ್ಟ ಪ್ರಾಚೀನ ರೋಮನ್ ಕ್ಯಾಥೊಲಿಕ್ ಚರ್ಚ್ ಇವೆ.
Quick Facts Mudgal ಮುದಗಲ್, Country ...
Mudgal
ಮುದಗಲ್ | |
---|---|
ಪುರಸಭೆ | |
![]() Mudgal fort | |
Country | ![]() |
State | Karnataka |
District | Raichur |
Elevation | ೫೪೯ m (೧,೮೦೧ ft) |
Population (2001) | |
• Total | ೧೯,೧೧೭ |
Languages | |
• Official | Kannada |
Time zone | UTC+5:30 (IST) |
PIN | 584125 |
Telephone code | 08537 |
Vehicle registration | KA 36 |
Website | raichur |
Close