ಮೀರಾ ಕುಮಾರ್
From Wikipedia, the free encyclopedia
ಮೀರಾ ಕುಮಾರ್ ಭಾರತೀಯ ರಾಜಕಾರಣಿ, ವಕೀಲೆ ಮತ್ತು ಐದು ಬಾರಿ ಸಂಸತ್ ಸದಸ್ಯರಾಗಿದ್ದರು. ಭಾರತೀಯ ಲೋಕಸಭೆಯ ಮೊದಲ ಮಹಿಳಾ ಸ್ಪೀಕರ್ ಆಗಿ ೨೦೦೯ ರಿಂದ ೨೦೧೪ ರವರೆಗೆ ಕಾರ್ಯನಿರ್ವಹಿಸಿದ್ದಾರೆ. ಅವರು ಪ್ರಸ್ತುತ ಭಾರತದ ರಾಷ್ಟ್ರಪತಿಗಳ ಚುನಾವಣೆ ೨೦೧೭ ಅಧ್ಯಕ್ಷೀಯ ಯುಪಿಎ ಮತ್ತು ವಿರೋಧ ಪಕ್ಷಗಳ ಅಭ್ಯರ್ಥಿಯಾಗಿದ್ದಾರೆ.[1][2].[3][4]
Quick Facts ಮೀರಾ ಕುಮಾರ್ Meira Kumar, ಪ್ರತಿನಿಧಿ ...
ಮೀರಾ ಕುಮಾರ್ Meira Kumar | |
---|---|
![]() | |
ಲೋಕಸಭೆಯ 15 ನೇ ಸ್ಪೀಕರ್ | |
ಅಧಿಕಾರ ಅವಧಿ 4 June 2009 – 18 May 2014 | |
ಪ್ರತಿನಿಧಿ | ಕರಿಯಾ ಮುಂಡಾ |
ಪೂರ್ವಾಧಿಕಾರಿ | ಸೋಮನಾಥ ಚಟರ್ಜಿ |
ಉತ್ತರಾಧಿಕಾರಿ | ಸುಮಿತ್ರಾ ಮಹಾಜನ್ |
Member of the ಭಾರತೀಯ ಸಂಸತ್ತಿನ ಸದಸ್ಯರು Parliament for ಸಸಾರಾಮ್ | |
ಅಧಿಕಾರ ಅವಧಿ 10 May 2004 – 12 May 2014 | |
ಪೂರ್ವಾಧಿಕಾರಿ | ಮುನಿ ಲಾಲ್ |
ಉತ್ತರಾಧಿಕಾರಿ | ಛೇಡಿ ಪಾಸ್ವಾನ್ |
ವೈಯಕ್ತಿಕ ಮಾಹಿತಿ | |
ಜನನ | (1945-03-31) ೩೧ ಮಾರ್ಚ್ ೧೯೪೫ (ವಯಸ್ಸು ೭೯) ಪಾಟ್ನಾ, ಬಿಹಾರ, ಬ್ರಿಟಿಷ್ ಇಂಡಿಯಾ |
ರಾಜಕೀಯ ಪಕ್ಷ | ಕಾಂಗ್ರೆಸ್ |
ಸಂಗಾತಿ(ಗಳು) | ಮಂಜುಲ್ ಕುಮಾರ್ |
ಮಕ್ಕಳು | 1 ಮಗ, 2 ಪುತ್ರಿಯರು |
ತಂದೆ/ತಾಯಿ | ಜಗ್ಜೀವನ್ ರಾಮ್ (ತಂದೆ) ಇಂದ್ರನಿ ದೇವಿ (ತಾಯಿ) |
ಅಭ್ಯಸಿಸಿದ ವಿದ್ಯಾಪೀಠ | ದೆಹಲಿ ವಿಶ್ವವಿದ್ಯಾಲಯ |
ವೃತ್ತಿ | ವಕೀಲ, ರಾಜಕಾರಣಿ, ರಾಜತಾಂತ್ರಿಕ |
Close