ಮಾಯಾಮೃಗ (ಧಾರಾವಾಹಿ)
From Wikipedia, the free encyclopedia
"ಮಾಯಾಮೃಗ''ವು ಕನ್ನಡ ಭಾಷೆಯ ಒಂದು ಟೆಲಿಧಾರಾವಾಹಿಯಾಗಿದ್ದು ಟಿ. ಎನ್. ಸೀತಾರಾಮ್ ಅವರು ಪಿ. ಶೇಷಾದ್ರಿ ಮತ್ತು ನಾಗೇಂದ್ರ ಶಾ ಜತೆ ಜಂಟಿಯಾಗಿ ನಿರ್ದೆದೇಶಿದ್ದಾರೆ. ಇದನ್ನು ಮೊದಲ ಬಾರಿಗೆ ಡಿಡಿ ಚಂದನ ಟಿವಿ ವಾಹಿನಿಯಲ್ಲಿ 1998 ರಲ್ಲಿ ಪ್ರಸಾರ ಮಾಡಲಾಯಿತು ಮತ್ತು ಇದು ಮಾರ್ಚ್ 10, 2014 ರಂದು ಝೀ ಕನ್ನಡ ದೂರದರ್ಶನ ವಾಹಿನಿಯಲ್ಲಿ [2][3] ಮತ್ತೆ ಪ್ರಸಾರವಾಯಿತು.
Quick Facts ಬರೆದವರು, ನಿರ್ದೇಶಕರು ...
ಬರೆದವರು | ಟಿ.ಎನ್.ಸೀತಾರಾಂ |
---|---|
ನಿರ್ದೇಶಕರು | ಟಿ.ಎನ್.ಸೀತಾರಾಂ, ಪಿ.ಶೇಷಾದ್ರಿ ಮತ್ತು ನಾಗೇಂದ್ರ ಶಾ [1] |
ದೇಶ | ಭಾರತ |
ಭಾಷೆ(ಗಳು) | ಕನ್ನಡ |
ನಿರ್ಮಾಪಕ(ರು) | ಭೂಮಿಕಾ ಪ್ರೊಡಕ್ಷನ್ಸ್ |
ಸಮಯ | ೨೪ ನಿಮಿಷಗಳು |
ಮೂಲ ವಾಹಿನಿ | ಡಿಡಿ ಚಂದನ, ಝೀ ಕನ್ನಡ[1] |
ಚಿತ್ರ ಶೈಲಿ | 576i (SDTV), |
Original airing |
|
Close