ಮಹಾರಾಣಿ ವಿಕ್ಟೋರಿಯ
From Wikipedia, the free encyclopedia
ವಿಕ್ಟೋರಿಯಾಳು (ಎಲೆಸ್ಸೇಂಡ್ರಿನ ವಿಕ್ಟೋರಿಯಾ; 24 ಮೇ 1819 - 22 ಜನವರಿ 1901) ಸಾಯುವತನಕ 20 ಜೂನ್ 1837ರಿಂದ [[ಯುನೈಟೆಡ್ ಕಿಂಗ್ಡಂನ ರಾಜ ಗಿರೇಟ್ ಬ್ರಿಟನ್ ಮತ್ತು ಐರ್ಲೇಂಡ್ನ ಪ್ರಧಾನ ರಾಣಿಯಾಗಿದ್ದರು|ಯುನೈಟೆಡ್ ಕಿಂಗ್ಡಂನ ರಾಜ ಗಿರೇಟ್ ಬ್ರಿಟನ್ ಮತ್ತು ಐರ್ಲೇಂಡ್ನ ಪ್ರಧಾನ ರಾಣಿಯಾಗಿದ್ದರು]] ಮತ್ತು 1 ಮೇ 1876ರಿಂದ ಬ್ರಿಟಿಷ್ ರಾಜ್ನ ಮೊದಲ ಭಾರತದ ಮಹಾರಾಣಿಯಾಗಿದ್ದಳು. 63 ವರ್ಷದ 7ನೇ ತಿಂಗಳಿನಲ್ಲಿ, ರಾಣಿಯಾಗಿ ಅವಳ ಆಳ್ವಿಕೆ ಬೇರೆ ಎಲ್ಲಾ ಬ್ರಿಟಿಷ್ ಅರಸುಗಳಿಗಿಂತ ಅಧಿಕ ಮತ್ತು ಚರಿತ್ರೆಯಲ್ಲಿ ಬೇರೆ ಎಲ್ಲಾ ಹೆಂಗಸರ ಅರಸುವಿಕೆಯಲ್ಲಿ ಅವಳದೇ ಹೆಚ್ಚು. ಅವಳ ಆಳ್ವಿಕೆಯು ವಿಕ್ಟೋರಿಯಾನ್ ಎರ ಎಂದು ಕರೆಯಲ್ಪಡುತ್ತಿತ್ತು, ಮತ್ತು ಯುನೈಟೆಡ್ ಕಿಂಗ್ಡಂನ ಕೈಗಾರಿಕೆಯ, ಸಂಸ್ಕೃತಿಯ, ರಾಜಕೀಯ, ವೈಜ್ಞಾನಿಕ ಮತ್ತು ಸೈನ್ಯದ ಅಭಿವೃದ್ಧಿಯ ಸಮಯವಾಗಿತ್ತು.
This article may need to be rewritten to comply with Wikipedia's quality standards. (ಜುಲೈ ೨೦೨೧) |
Victoria | |
---|---|
Photograph by Alexander Bassano, 1882 | |
Queen of the United Kingdom (more...) | |
ಆಳ್ವಿಕೆ | 20 June 1837 – 22 January 1901 |
ಪಟ್ಟಾಭಿಷೇಕ | 28 June 1838 |
ಪೂರ್ವಾಧಿಕಾರಿ | William IV |
ಉತ್ತರಾಧಿಕಾರಿ | Edward VII |
Prime Ministers | See list |
Consort | Prince Albert of Saxe-Coburg and Gotha |
ಸಂತಾನ | |
Victoria, German Empress Edward VII of the United Kingdom Alice, Grand Duchess of Hesse Alfred, Duke of Saxe-Coburg and Gotha Princess Helena, Princess Christian of Schleswig-Holstein Princess Louise, Duchess of Argyll Prince Arthur, Duke of Connaught and Strathearn Prince Leopold, Duke of Albany Princess Beatrice, Princess Henry of Battenberg | |
ಪೂರ್ಣ ಹೆಸರು | |
Alexandrina Victoria | |
ಮನೆತನ | House of Hanover |
ತಂದೆ | Prince Edward, Duke of Kent and Strathearn |
ತಾಯಿ | Princess Victoria of Saxe-Coburg-Saalfeld |
Burial | 2 February 1901 Frogmore, Windsor |
ಹಸ್ತಾಕ್ಷರ |
ವಿಕ್ಟೋರಿಯಾಳು ಬಹುಮಟ್ಟಿಗೆ ಜೇರ್ಮರ್ ವಂಶದವಳಾಗಿದ್ದಳು. ಅವಳು ಜೋರ್ಜ III, ಪ್ರಿನ್ಸ್ ಎಡ್ವಾಡ, ಡ್ಯುಕ್ ಓಫ್ ಕೆಂಟ್ ಮತ್ತು ಸ್ಟ್ರಾತೇನ ನ ನಾಲ್ಕನೇ ಪುತ್ರಿಯಾಗಿದ್ದಳು. ಅವಳು ಹುಟ್ಟಿ ಒಂದು ವರ್ಷದಲ್ಲಿ ಡ್ಯುಕ್ ಓಫ್ ಕೆಂಟ್ ಮತ್ತು ಜೋರ್ಜ್ III ಇಬ್ಬರೂ ಮರಣ ಹೊಂದಿದರು. ಅವಳ ತಂದೆಯ ನಾಲ್ಕು ಹಿರಿಯ ಸಹೋದರರು ಸಾಯುವಾಗ ಯಾವುದೇ ನ್ಯಾಯವಾದ ಉಳಿಕೆಯನ್ನು ಬಿಟ್ಟು ಹೋಗದ ಕಾರನ ಅವಳು ತನ್ನ 18 ವಯಸ್ಸಿನಲ್ಲಿ ರಾಜ್ಯಪೀಠವನ್ನು ಏರಿದಳು. ಅವಳು ತನ್ನ ರಾಜ್ಯಪೀಠವನ್ನು ಏರುವಾಗಲೇ ಯುನೈಟೆಡ್ ಕಿಂಗ್ಡಂ ಒಂದು ರಾಜ್ಯವ್ಯವಸ್ಥೆಯ ರಾಜಪ್ರಭುತ್ವವುಳ್ಳ ರಾಜ್ಯವಾಗಿತ್ತು. ಅದರಲ್ಲಿ ರಾಜ ಆತನ ರಾಣಿಯರಿಗೆ ಕೆವು ರಾಜಕೀಯ ನೇರ ಆಡಳಿತವಿತ್ತು, ಮತ್ತು ಅದನ್ನು ಮುಖ್ಯಮಂತ್ರಿಯ ಸೂಚನೆಯ ಪ್ರಕಾರ ಪ್ರಭಾವವುಳ್ಳ ಅಭ್ಯಾಸಗಳನ್ನು ಮಾಡುತಿದ್ದರು, ಆದರೆ ಅವಳು ಮುಖ್ಯ ಸಂಕೇತಿಕ ಬಿಂಬವಾಗಿ ಸೇವೆ ಮಾಡಿದಳು. ಅವಳ ಆಳ್ವಿಕೆಯು ಬ್ರಿಟಿಷ್ ರಾಜ್ಯದ ಅಭಿವೃದ್ಧಿಗೆ ಗುರುತಾಯಿತು. ಅದು ತುತ್ತತುದಿಯನ್ನು ಮುಟ್ಟಿ ಮೊತ್ತ ಮೊದಲ ವಿಶ್ವವ್ಯಾಪ್ತಿಯ ಶಕ್ತಿಯಾಯಿತು.
ಅವಳ 9 ಮಕ್ಕಳು ಮತ್ತು 42 ಮೊಮ್ಮಕ್ಕಳು ಭೂಖಂಡದ ಎಲ್ಲಾ ರಾಜ್ಯವಂಶದ ಕುಟುಂಬದೊಳಗೆ ಮದುವೆಯಾದರು. ಇವರನ್ನೆಲ್ಲಾ ಒಟ್ಟುಗೂಡಿಸಿ ಅವಳು ಸಂಪಾದಿಸಿದ ಹೆಸರು “ಯುರೋಪಿನ ಅಜ್ಜಿ”.[1] ಅವಳು ಹೌಸ್ ಓಫ್ ಹೆನೊವೆರ್ನ ಕೊನೆಯ ಬ್ರಿಟಿಷ್ ಅರಸಲಾಗಿದ್ದಳು, ಅವಳ ಮಗ ಕಿಂಗ್ ಎಡ್ವಾಡ VII ಹೌಸ್ ಓಫ್ ಸಾಕ್ಸ್-ಕೊಬೇರ್ಗ ಮತ್ತು ಗೊತಕ್ಕೆ ಸೇರಿದವನಾಗಿದ್ದನು.