ಮಹಾರಾಣಾ ಪ್ರತಾಪ್
From Wikipedia, the free encyclopedia
ಮಹಾರಾಣಾ ಪ್ರತಾಪ್ ಅಥವಾ ಮೇವಾರದ ಪ್ರತಾಪ್ ಸಿಂಗ್ ( 9 ಮೇ 1540- 19 ಜನವರಿ 1597) ವಾಯವ್ಯ ಭಾರತದ ರಾಜ್ಯವಾದ ಮೇವಾರವನ್ನು ಆಳುತ್ತಿದ್ದ ಹಿಂದೂ ದೊರೆಯಾಗಿದ್ದ. ಅವನು ಸೂರ್ಯವಂಶಿ ರಜಪೂತರ ಸಿಸೊದಿಯಾ ವಂಶಕ್ಕೆ ಸೇರಿದವನು. ತೀಕ್ಷ್ಣ ಸ್ವಭಾವದ ರಜಪೂತರ ಹೆಮ್ಮೆ ಮತ್ತು ಆತ್ಮಗೌರವದ ಸಾಕಾರರೂಪವಾಗಿದ್ದ ಪ್ರತಾಪ್, ಶತಮಾನಗಳವರೆಗೆ ರಜಪೂತರ ಮಹತ್ವಾಕಾಂಕ್ಷೆಯ ಗುಣಗಳಿಗೆ ದೃಷ್ಟಾಂತವಾಗಿದ್ದನು.
Quick Facts Maharana Pratap, The Ruler of Mewar ...
Maharana Pratap | |
---|---|
The Ruler of Mewar | |
ರಾಜ್ಯಭಾರ | 1568 – 1597 |
ಹುಟ್ಟು | May 9, 1540 |
ಹುಟ್ಟುಸ್ಥಳ | Kumbhalgarh, Juni Kacheri |
ಸಾವು | January 19, 1597 (age 57) |
ಪೂರ್ವಾಧಿಕಾರಿ | Maharana Udai Singh II |
ಸಂತತಿ | 17 sons and 5 daughters |
ಸಂತತಿ | Suryavanshi Rajputs |
ತಂದೆ | Maharana Udai Singh II |
ತಾಯಿ | Maharani Javanta Bai |
ಧರ್ಮ | ಹಿಂದೂ ಧರ್ಮ |
Close