![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/e/ea/Mahakali_Behala_Srisangha_Arnab_Dutta_2011.jpg/640px-Mahakali_Behala_Srisangha_Arnab_Dutta_2011.jpg&w=640&q=50)
ಮಹಾಕಾಳಿ
From Wikipedia, the free encyclopedia
Lua error in package.lua at line 80: module 'Module:Pagetype/setindex' not found.
![Thumb image](http://upload.wikimedia.org/wikipedia/commons/thumb/e/ea/Mahakali_Behala_Srisangha_Arnab_Dutta_2011.jpg/640px-Mahakali_Behala_Srisangha_Arnab_Dutta_2011.jpg)
ಮಹಾಕಾಳಿ ದೇವಿಯು ಮಹಾಕಾಳನ ಪತ್ನಿ, ಪ್ರಜ್ಞೆಯ ದೇವರು, ವಾಸ್ತವ ಮತ್ತು ಅಸ್ತಿತ್ವದ ಆಧಾರ. ಕನ್ನಡದ ಮಹಾಕಾಳಿ ಎಂಬುದು ಸಂಸ್ಕೃತದ ಮಹಾಕಾಳಿ ಪದದಿಂದ ವ್ಯುತ್ಪತ್ತಿಯಾಗಿದೆ. ಸಂಸ್ಕ್ರತದ ಮಹಕಾಳನ ಪತ್ನಿ ಮಹಾಕಾಳಿ. ಈ ಮಹಕಾಳನಿಗೆ ಮಹಾಕಾಲ ಎಂಬ ಹೆಸರೂ ಇದೆ. ಇಲ್ಲಿ ಮಹಾಕಾಲ ಎಂದರೆ ಸಾವು ಅಥವಾ ಸಾವಿನ ದೇವರು. ಇದು ಹಿಂದೂ ಧರ್ಮದಲ್ಲಿ ಶಿವ ದೇವರ ಒಂದು ವಿಶೇಷಣವಾಗಿದೆ. ಕಾಳಿ ಮತ್ತು ಅವಳ ಎಲ್ಲಾ ರೂಪಗಳು ಮಹಾಕಾಳಿಯ ವಿಭಿನ್ನ ಅಭಿವ್ಯಕ್ತಿಗಳು.[1]