ಮನೋಜ್ ಕುಮಾರ್
ಭಾರತೀಯ ಚಲನಚಿತ್ರ ನಟ / From Wikipedia, the free encyclopedia
ಮನೋಜ್ ಕುಮಾರ್ (ಜನನ ೨೪ ಜುಲೈ ೧೯೩೭), ಅಬ್ಬೊತ್ತಾಬಾದ್, ಬ್ರಿಟಿಶ್ ಇಂಡಿಯಾ), ಬಾಲಿವುಡ್ ಚಿತ್ರೋದ್ಯಮದ ಪ್ರಶಸ್ತಿ ವಿಜೇತ ನಟ ಹಾಗು ನಿರ್ದೇಶಕ. ಇವರು ದೇಶಭಕ್ತಿ ಕಥಾಹಂದರವುಳ್ಳ ಚಿತ್ರಗಳಲ್ಲಿ ಪಾತ್ರವಹಿಸುವುದರ ಜೊತೆಗೆ ಅವುಗಳ ನಿರ್ದೇಶನಕ್ಕೂ ಹೆಸರುವಾಸಿಯಾಗಿದ್ದಾರೆ, ಹಾಗು ಇವರಿಗೆ "ಶ್ರೀಮಾನ್ ಭಾರತ್" ಎಂಬ ಉಪನಾಮವೂ ಇದೆ.(ಭಾರತ್ ಎಂಬುದು ಇಂಡಿಯಾದ ಸಂಸ್ಕೃತ ಹಾಗು ಹಿಂದಿ ಭಾಷೆಯ ಪದ). ೧೯೯೨ರಲ್ಲಿ, ಇವರು ಭಾರತ ಸರ್ಕಾರದಿಂದ ಪದ್ಮಶ್ರೀ ಪುರಸ್ಕಾರಕ್ಕೆ ಭಾಜನರಾಗಿದ್ದರು.
ಈ ಲೇಖನದಲ್ಲಿಪರಿಶೀಲನೆಗಾಗಿ ಹೆಚ್ಚಿನ ಉಲ್ಲೇಖಗಳ ಅಗತ್ಯವಿದೆ. (February 2010) |