![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/e/e0/GambianMudskippers.jpg/640px-GambianMudskippers.jpg&w=640&q=50)
ಮಡ್ಸ್ಕಿಪ್ಪರ್
ಮೀನುಗಳ ಒಂದು ಉಪಕುಟುಂಬ / From Wikipedia, the free encyclopedia
ಮಡ್ಸ್ಕಿಪ್ಪರ್ ಗೋಬಿಡೆ ಕುಟುಂಬದ ಪೆರಿಯಾಫ್ತಾಲ್ಮಿನೆ ಅಧಿಕುಟುಂಬಕ್ಕೆ ಸೇರಿದ ಕಡಲ ಮೀನು.[2] ಸಮುದ್ರದ ಕಿನಾರೆಯ ಜೌಗು ಅಳಿವೆ ಪ್ರದೇಶಗಳಲ್ಲಿ, ಉಬ್ಬರವಿಳಿತ ಪ್ರದೇಶಗಳಲ್ಲಿ ಕಾಣಸಿಗುತ್ತದೆ. ಸಿಹಿನೀರು-ಉಪ್ಪು ನೀರೆಡರಲ್ಲೂ ಬದುಕಬಲ್ಲದು (ಆಂಫಿಡ್ರೊಮಸ್).
Quick Facts ಮಡ್ಸ್ಕಿಪ್ಪರ್, Scientific classification ...
ಮಡ್ಸ್ಕಿಪ್ಪರ್ | |
---|---|
![]() | |
ಗ್ಯಾಂಬಿಯಾದಲ್ಲಿ ಅಟ್ಲಾಂಟಿಕ್ ಮಡ್ಸ್ಕಿಪರ್ (ಪೆರಿಆಪ್ತ್ಯಾಲ್ಮಸ್ ಬಾರ್ಬೇರಸ್) | |
Scientific classification ![]() | |
ಕ್ಷೇತ್ರ: | ಯೂಕ್ಯಾರ್ಯೋಟಾ |
ಸಾಮ್ರಾಜ್ಯ: | ಅನಿಮೇಲಿಯ |
ವಿಭಾಗ: | ಕಾರ್ಡೇಟಾ |
ವರ್ಗ: | ಆ್ಯಕ್ಟಿನೋಟೆರಿಜೀ |
ಗಣ: | ಗೋಬಿಯಿಫ಼ಾರ್ಮೀಸ್ |
ಕುಟುಂಬ: | ಆಕ್ಸುಡರ್ಸಿಡೀ |
ಉಪಕುಟುಂಬ: | ಆಕ್ಸುಡರ್ಸಿನೀ Gunther 1861[1] |
ಜಾತಿಗಳು | |
ಅಪೊಕ್ರಿಪ್ಟೀಸ್ | |
Synonyms | |
|
Close