![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/kn/thumb/e/e2/%25E0%25B2%2595%25E0%25B3%258B%25E0%25B2%259F%25E0%25B3%2586%25E0%25B2%25AF_%25E0%25B2%25AE%25E0%25B3%2581%25E0%25B2%2596%25E0%25B3%258D%25E0%25B2%25AF_%25E0%25B2%25A6%25E0%25B3%258D%25E0%25B2%25B5%25E0%25B2%25BE%25E0%25B2%25B0.jpg/640px-%25E0%25B2%2595%25E0%25B3%258B%25E0%25B2%259F%25E0%25B3%2586%25E0%25B2%25AF_%25E0%25B2%25AE%25E0%25B3%2581%25E0%25B2%2596%25E0%25B3%258D%25E0%25B2%25AF_%25E0%25B2%25A6%25E0%25B3%258D%25E0%25B2%25B5%25E0%25B2%25BE%25E0%25B2%25B0.jpg&w=640&q=50)
ಮಂಜರಾಬಾದ್ ಕೋಟೆ
From Wikipedia, the free encyclopedia
ಮಳೆಗಾಲ ಸಂದರ್ಭದಲ್ಲಿ ಮಲೆನಾಡಿನ ಒಂದೊಂದು ಭಾಗವು ಚೆಲುವಿನಿಂದ ಕಂಗೊಳಿಸುತ್ತವೆ.ಈ ಪೈಕಿ ಐತಿಹಾಸಿಕ ಹಿನ್ನಳೆಯುಳ್ಳ ಮಂಜ್ರಾಬಾದ್ ಕೋಟೆಯು ಒಂದು.
![Thumb image](http://upload.wikimedia.org/wikipedia/kn/thumb/e/e2/%E0%B2%95%E0%B3%8B%E0%B2%9F%E0%B3%86%E0%B2%AF_%E0%B2%AE%E0%B3%81%E0%B2%96%E0%B3%8D%E0%B2%AF_%E0%B2%A6%E0%B3%8D%E0%B2%B5%E0%B2%BE%E0%B2%B0.jpg/320px-%E0%B2%95%E0%B3%8B%E0%B2%9F%E0%B3%86%E0%B2%AF_%E0%B2%AE%E0%B3%81%E0%B2%96%E0%B3%8D%E0%B2%AF_%E0%B2%A6%E0%B3%8D%E0%B2%B5%E0%B2%BE%E0%B2%B0.jpg)
ಮಂಜರಾಬಾದ್ ಕೋಟೆ ಬೆಂಗಳೂರು - ಮಂಗಳೂರು ಹೆದ್ದಾರಿಯಲ್ಲಿ ಹಾಸನ ಜಿಲ್ಲೆಯ ಸಕಲೇಶಪುರದಿಂದ ಮುಂದಕ್ಕೆ ೫ ಕಿ.ಮೀ ದೂರದಲ್ಲಿರುವ ದೋಣಿಗಾಲ್ ಎಂಬ ಊರಿನ ಸಣ್ಣ ಗುಡ್ಡದ ಮೇಲೆ ಇದೆ. ಇದು ಶಿರಾಡಿ ಘಾಟಿ ಹಾಗು ಬಿಸಿಲೆ ಘಾಟಿ ರಸ್ತೆಗಳ ಕವಲಿನಲ್ಲಿ ಇದೆ.